ಇಂತಹ ಗುಣಗಳ ನಮ್ಮ ಅಪ್ಪ ನವರಾತ್ರಿ ಪಾಡ್ಯದ ದಿನ ಸುಮಾರು ಎಂಭತ್ತು ವಸಂತಗಳ ಹಿಂದೆ ಜನಿಸಿದರು..
ಅಣ್ಣ ನಿಮಗೆ ಜನುಮದಿನದ ಶುಭಾಶಯಗಳು...ನಿಮಗಾಗಿ....ನಿಮ್ಮೊಲುಮೆ ಸದಾ ನಮ್ಮ ಮೇಲೆ ಇದ್ದೆ ಇರುತ್ತದೆ.
ನಿಮ್ಮ ಹಾರೈಕೆ ಹಾಗು ಆರೈಕೆಯಿಂದ ನಮ್ಮ ಬಾಳು ಬೆಳಕಾಗಿರಲಿ ಎಂದು ಪ್ರಾರ್ಥಿಸುತ್ತೇವೆ.
ನಿಮ್ಮೊಲುಮೆಗಾಗಿ ಈ ಹಾಡು ನಿಮಗೆ ಸಮರ್ಪಿತ...!!!
ಅಣ್ಣ ಜನುಮದಿನದ ಶುಭಾಶಯಗಳು!!!
ಅತ್ಯುತ್ತಮ ಗೀತೆಯ ಜೊತೆ ತಂದೆಯವರನ್ನು ನೆನೆಸಿಕೊಂಡ ನಿಮ್ಮ ಬಾಳು ಹಸನಾಗಿರಲಿ.
ReplyDeleteಅವರು ಸದಾ ನಿಮ್ಮಂದೊಗಿರುತ್ತಾರೆ. ನಿಶ ಶ್ರೇಯಸ್ಸನ್ನೆ ಆಶಿಸುತ್ತಿರುತ್ತಾರೆ.
ಖಂಡಿತ ಶ್ರೀ...ನಿಮ್ಮ ತಂದೆಯವರ ಆಶೀರ್ವಾದ ನಿಮ್ಮ ಮೇಲಿರುತ್ತದೆ...ಯಶಸ್ಸಿನ ಶಿಖರವನ್ನೇರಿ ಅವರನ್ನು ಖುಷಿ ಪಡಿಸಿ...
ReplyDeleteಬದರಿ ಸರ್ ಪ್ರತಿ ಘಟನೆಗಳು ಒಂದೊಂದು ನೆನಪಿನ ಸುರುಳಿಯನ್ನು ಬಿಚ್ಚಿಡುತ್ತದೆ.ಹಾಗೆಯೇ ಲೇಖನಗಳಾಗಿ ಬಿಡುತ್ತವೆ..ಧನ್ಯವಾದಗಳು ನಿಮಗೆ
ReplyDeleteಚಿನ್ಮಯ್ ಧನ್ಯವಾದಗಳು ನಿಮ್ಮ ಹಾರೈಕೆಗೆ..ನಿಮ್ಮ ಅನಿಸಿಕೆಗೆ
ReplyDeleteDear Srikanth,
ReplyDeleteYou have depicted the importance of father, how he was with you and how you were with him and so on. Really a man of silent feature. You all children are of great blessings, because remembering every now and then his existence as well as his extinction shows the affection and attachment.
One more important thing is ' The House you all dwell is ANUGRAHA SADANA. Hence the result.
Best blessings
Kumara chikkappa
ಧನ್ಯವಾದಗಳು ಚಿಕ್ಕಪ್ಪ...ನಿಮ್ಮ ಅನಿಸಿಕೆ ಸೊಗಸಾಗಿದೆ.ಮರೆಯಾದರು ಆಶಕ್ಥಿಯ ಮೆರೆಯದಿರು ಮಾನವ...ಈ ನುಡಿಯನ್ನ ಪಾಲಿಸುವದನ್ನ ಹೇಳಿಕೊಟ್ಟವರು ನಮ್ಮಪ್ಪ.
ReplyDeleteಶ್ರೀಕಾಂತ್...ಸುಂದರ ನೆನಪುಗಳು... ಹಿರಿಯರು ನಮ್ಮ ಜೊತೆ ಇಲ್ಲದ್ದಿದ್ದರು ಅವರ ಆಶೀರ್ವಾದ ನಮ್ಮೊಡನೆ ಸದಾ ಇರುತ್ತದೆ.. :))
ReplyDeleteಧನ್ಯವಾದಗಳು ಸುದೀಪ...ನಿಮ್ಮ ಮಾತು ಶತ ಪ್ರತಿ ಸರಿ..ನೆನಪುಗಳು ತಾನೇ ಇರುವಿಕೆಗೆ ಕುರುಹುಗಳು
ReplyDelete