ಒಂದು ಪುಸ್ತಕ ಬಾರಿ ಸದ್ದು ಮಾಡುತ್ತಿತ್ತು.. ನನಗೆ ಯಾಕೋ ಆ ನಿಶ್ಯಬ್ಧದ ಹೊತ್ತಿನಲ್ಲಿ ಈ ಸದ್ದು ಹಿಂಸೆ ಮಾಡುತ್ತಿದೆ ಅನ್ನಿಸಿತು.. ಕಪಾಟಿನ ಹತ್ತಿರ ಹೋದೆ.. ಕಿವಿಯಾನಿಸಿ ಕೇಳಿದೆ.. ಯಾವ ಕಡೆಯಿಂದ ಸದ್ದು ಬರುತ್ತಿದೆ ಎಂದು ಸೂಕ್ಷ್ಮವಾಗಿ ಗಮನಿಸಿದಾಗ ಗೊತ್ತಾಯಿತು..
ಮೆಲ್ಲಗೆ ಆ ಪುಸ್ತಕವನ್ನು ಕೈಗೆತ್ತಿಕೊಂಡೆ.. ಒಂದೊಂದೇ ಪುಟ ತೆಗೆಯುತ್ತಾ ಹೋದೆ.. ೨೦೧೮ನೇ ಪುಟದ ೧೦ನೇ ಸಾಲಿನ ೨೪ನೇ ಪದದಲ್ಲಿ ಒಂದು ಆಕೃತಿ ಹೊರ ಬರಲು ಸಾಹಸ ಮಾಡುತ್ತಿತ್ತು.. ಏನಪ್ಪಾ ಇದು ಎಂದು ಅಚ್ಚರಿಯಾಗಿ ಮೆಲ್ಲನೆ ಆ ೨೪ ನೇ ಪದವನ್ನು ಬಿಡಿಸಿ.. ಆ ಪದಗಳಿಗೆ ಸಿಕ್ಕಿಹಾಕಿಕೊಂಡ ಆ ಆಕೃತಿಯನ್ನು ಬಿಡಿಸಿ ಮೆಲ್ಲನೆ ಕೈಕೊಟ್ಟು ಪುಸ್ತಕದಿಂದ ಹೊರ ಬರಲು ಸಹಾಯ ಮಾಡಿದೆ..
ನೀಳ ಕಪ್ಪುಕೂದಲು.. ಸುಮಾರು ಐದುವರೆ ಅಡಿ ಎತ್ತರ.. ತುಸು ಶ್ವೇತ ವರ್ಣ ತುಸು ಶ್ಯಾಮಲಾ ವರ್ಣದ ತ್ವಚ್ಛೆ.. ನೋಡಿದೊಡನೆ ಆಹಾ ಎನಿಸುವ ದಟ್ಟ ಕಾಡಿಗೆಯ ಕಣ್ಣುಗಳು.. ತಿದ್ದಿ ತೀಡಿದಂಥಹ ನಾಸಿಕ.. ಒಮ್ಮೆ ನೋಡಿದರೆ ಮತ್ತೊಮ್ಮೆ ನೋಡಬೇಕು ಎನಿಸುವ ಚೆಲುವೆ ಪುಸ್ತಕದಿಂದ ಒಂದೊಂದೇ ಹೆಜ್ಜೆ ಇಡುತ್ತಾ ಹೊರಬಂದಳು..
"ಶ್ರೀ.. ಹೇಗಿದ್ದೀಯಾ . "
"ನಮಸ್ಕಾರ.. ನಾ ಆರಾಮು ನೀವು"
"ಏನ್ ಶ್ರೀ ಇದು ನೀವು ತಾವು ಅಂತೆಲ್ಲ.. ನೀನು ನನ್ನ ಸೃಷ್ಟಿ ಮಾಡಿದವ.. ನಾ ನಿನ್ನ ಅಭಿಮಾನಿ.. ಗೌರವ ಮನದಲ್ಲಿ ಇದೆ ಅಷ್ಟು ಸಾಕು.. "
"ಸರಿ.. ಈಗ ನೀ ಬಂದ ಕಾರಣ ಹೇಳು?"
"ಒಂದು ಕೇಸ್ ಸಿಕ್ಕಿದೆ.. ಅದನ್ನು ಪತ್ತೆ ಮಾಡಬೇಕಿತ್ತು.. ಅದಕ್ಕೆ ಪುಸ್ತಕದಿಂದ ಹೊರಬರಲು ಒದ್ದಾಡುತ್ತಿದ್ದೆ.. ನೀ ಬಂದೆ.. ನನ್ನ ಹೊರಬಿಟ್ಟೆ.. ಈಗ ಆ ಕೇಸು ಬಹಳ ಮುಖ್ಯ.. ಅದಕ್ಕೆ ನಾ ಹೊರಟೆ.. ನೀ ಇಲ್ಲೇ ಇರು.. ಆದಷ್ಟು ಬೇಗ ಬರುವೆ.. ಎಲ್ಲಿಗೂ ಹೋಗಬೇಡ"
"ಸರಿ ಕಣೋ .. ಹೋಗಿ ಬಾ" ನಾ ಇಲ್ಲೇ ಕಾಯುತ್ತಿರುವೆ.. ಕಪಾಟಿನ ಹತ್ತಿರ..
*****
ಕೇಸಿನ ಜಾಡು ಹಿಡಿದು ಹೊರಟಳು ಪುಸ್ತಕದಿಂದ ಹೊರಬಂದ ನಾಯಕಿ.. ದಾರಿಯುದ್ದಕ್ಕೂ ಅಮೋಘ ಪೇಂಟಿಂಗ್ ಗಳು ಸಾಲಾಗಿ ಜೋಡಿಸಿದ್ದವು.. ಒಂದು ಗಹನವಾದ ಕೇಸಿನ ಯೋಚನೆಯಲ್ಲಿ ಹೆಜ್ಜೆ ಇಟ್ಟವಳಿಗೆ ದಾರಿಯಲ್ಲಿ ಕಾಣುತಿದ್ದ ದೃಶ್ಯಗಳು ಅವಳ ಯೋಚನಾ ಲಹರಿಯನ್ನು ತಪ್ಪಿಸಲು ಸೋಲುತ್ತಿದ್ದವು..
ತನ್ನ ಮೊಬೈಲಿನಲ್ಲಿ ಇದ್ದ ನಕ್ಷೆ ನೋಡುತ್ತಾ ಸರಿಯಾದ ಜಾಡಿನಲ್ಲಿ ಹೋಗುತ್ತಿದ್ದೇನೆ ಎಂದು ಖಚಿತ ಪಡಿಸಿಕೊಂಡಳು.. ಅದ್ಭುತವಾದ ಚಿತ್ರಗಳು.. ಮರಗಳಿಗೆ.. ಮನೆಗಳಿಗೆ ನೇತು ಹಾಕಿದ್ದರು .. ಒಂದಕ್ಕಿಂತ ಒಂದು ಅದ್ಭುತ ಚಿತ್ರಗಳು..
ಹಾರುತಿದ್ದ ಕೂದಲನ್ನು ಕಿವಿಯ ಹಿಂದೆ ಸರಿಸಿಕೊಂಡು.. ಕಣ್ಣಿಗೆ ಏರಿಸಿದ್ದ ಕೂಲಿಂಗ್ ಕನ್ನಡಕ ಮತ್ತೆ ಸರಿ ಪಡಿಸಿಕೊಂಡು ಮುಂದಕ್ಕೆ ಹೆಜ್ಜೆ ಇಟ್ಟಳು..
ಮಕ್ಕಳ ಚಿತ್ರಗಳು, ನೃತ್ಯಗಾರ್ತಿಯ ಚಿತ್ರಗಳು..ಮುದ್ದು ಮುದ್ದು ತಾಯಂದಿರ ಫೋಟೋಗಳು.. ಒಂದೇ ಎರಡೇ.. ಎಲ್ಲವೂ ಸೊಗಸು..
ಹಾಕಿಕೊಂಡಿದ್ದ ಜಾಕೆಟ್ ತೆಗೆದು ತನ್ನ ಹೆಗಲ ಮೇಲೇರಿಸಿಕೊಂಡು.. ಜೇಬಿನಲ್ಲಿದ್ದ ಬಬಲ್ ಗಮ್ ರಜನಿ ಸ್ಟೈಲ್ ನಲ್ಲಿ ಬಾಯಿಗೆ ಹಾಕಿಕೊಂಡು ಜಗಿಯುತ್ತಾ ಹೋದಳು..
ಇಲ್ಲಿ ಆತ್ಮದ ಗೆಳೆಯರು ಸಿಗುತ್ತಾರೆ.. ಎಂಬ ಫಲಕ ಓದಿ ಕುತೂಹಲದಿಂದ ಹೆಜ್ಜೆ ಹಾಕಿದಳು..
ಟ್ರಿಂಗ್ ಟ್ರಿಂಗ್ .. ಕರೆ ಘಂಟೆ ಸದ್ದು ಮಾಡಿತು.. ಮೆಲ್ಲಗೆ ಬಾಗಿಲು ತೆಗೆಯಿತು.. ಒಳಗೆ ನೋಡಿದರೆ ಜನವೋ ಜನ ಅಂದು ಕೊಂಡರೆ ಊಹುಂ soul friends ಅಂದರೆ ಸಾವಿರಾರು ಇರುತ್ತಾರೆಯೇ.. ಇಲ್ಲವೇ ಇಲ್ಲ.. ಇದ್ದವರು ಕೆಲವೇ ಕೆಲವರು.. ಎಲ್ಲರ ಮೊಗವನ್ನು ನೋಡುತ್ತಾ.. ಹಾಕಿದ್ದ ಹೈ ಹೀಲ್ಡ್ಸ್ ಸ್ಲಿಪ್ಪರ್ ತೆಗೆದು ಒಳಗೆ ಹೆಜ್ಜೆ ಇಟ್ಟಳು..
ಏನಪ್ಪಾ ಈ ಸಂಭ್ರಮ ಎಂದು ಹಾಗೆ ಕಣ್ಣರಳಿಸಿ ನೋಡಿದಳು.. ಅಲ್ಲೊಂದು ಸ್ವಾಗತ ಫಲಕ ಕಾಣಿಸಿತು..
Roopa..............!
ಅದನ್ನು ನೋಡಿದವಳೇ.. ಕನ್ನಡಕ ತೆಗೆದು ಜಾಕೆಟ್ ತುದಿಗೆ ಸಿಕ್ಕಿಸಿಕೊಂಡು .."ಇಲ್ಲಿ ನಿವೇದಿತಾ ಅಂದ್ರೆ ಯಾರು ಮುಂದೆ ಬನ್ನಿ" ಬೇಗ ಬನ್ನಿ.. ನಾ ಕೇಸನ್ನು ಬೇಗ ಮುಗಿಸಬೇಕು"
ಯಾರೂ ತುಟಿ ಪಿಟಿಕ್ ಅನ್ನಲಿಲ್ಲ.. ..
"ನೋಡ್ರಿ ಸಿಬಿ.. ಬೇಗ ಬನ್ನಿ.. ನನಗೆ ಹೆಚ್ಚುಹೊತ್ತಿಲ್ಲ .. ಶ್ರೀ ಅಲ್ಲಿ ಕಾಯ್ತಾ ಇದ್ದಾನೆ .ನಾ ಬೇಗ ಹೋಗಬೇಕು.. ಬೇಗ ಬನ್ನಿ.. "
ಸದ್ದಿಲ್ಲ .. ಎಲ್ಲರೂ ಎಲ್ಲರನ್ನು ನೋಡುತ್ತಿದ್ದರು ..
"nivsi" ಬೇಗ ಬಾರಮ್ಮ.ಪುರುಸೊತ್ತಿಲ್ಲ .. ನನ್ನ ಗಡಿಯಾರ ಆಗಲೇ ಮುಂದಕ್ಕೆ ಓಡುತ್ತಿದೆ.. ತುಂಬಾ ಕೆಲ್ಸಗಳು ಇವೆ.. "
ಇಲ್ಲ.. ಎಲ್ಲರೂ ಸುಮ್ಮನಿದ್ದರೆ ಹೊರತು ಯಾರು ನಿವೇದಿತಾ, ಯಾರು ಸಿಬಿ.. ಯಾರು nivsi ಅಂತ ಯಾರಿಗೂ ಗೊತ್ತಾಗಲಿಲ್ಲ .
ನೋಡ್ರಿ.. ನನಗೆ ಇವತ್ತು ನಾಮಕರಣ ಮಾಡ್ತೀನಿ ಅಂತ ಹೇಳಿದ್ರು .. .ಅದಕ್ಕೆ ನಿಮ್ಮನ್ನು ಹುಡುಕಿಕೊಂಡು ಬಂದಿರೋದು ..ಬನ್ನಿಪಾ ದಯವಿಟ್ಟು.. ಹೆಸರಿಲ್ಲದೆ ಈ ಜಗತ್ತಿನಲ್ಲಿ ಇರೋಕೆ ಆಗೋಲ್ಲ ..
ಹಿಂದಿನಿಂದ ಬೌ ಎನ್ನುತ್ತಾ ಸದ್ದು ಮಾಡಿ.. ಹೊರಬಂದರು.. ನಗುವಿನ ಒಡತಿ.. ಅವಳ ಕೈಯನ್ನು ಹಿಡಿದು.. ಅವಳ ಕೈಯಿಂದಲೇ ಒಂದು ದಾರವನ್ನು ಎಳೆಸಿದರು... ಫಲಕ ನೋಡಿ ಖುಷಿಯಾಯಿತು ..
ಜೇನು ದನಿಯೊಂದು ಮಾತಾಡಿತು . "ಇಂದಿನಿಂದ ನಿಮ್ಮ ಹೆಸರು ಮೃಣಾಲಿನಿ.. ಶ್ರೀ ಬರೆಯುವ ಸಾಹಸ/ಪತ್ತೇದಾರಿ/ಕುತೂಹಲಕಾರಿ ಕತೆಗಳನ್ನು ಭೇದಿಸಿ ನುಗ್ಗುವ ನಾಯಕಿ ನೀವೇ.. ಇವತ್ತಿಂದ ನಿಮ್ಮ ನಾಮಕರಣವಾಗಿದೆ.. ಶುಭವಾಗಲಿ ಎಂದು .. ಅವಳ ಕಿವಿಯಲ್ಲಿ "ಮೃಣಾಲಿನಿ.. ಮೃಣಾಲಿನಿ.. ಮೃಣಾಲಿನಿ" ಎಂದು ಮೂರು ಬಾರಿ ಹೇಳಿದರು ..
ನಿವೇದಿತಾ ಅಕ್ಕ.. ನಿಮಗೆ ಧನ್ಯವಾದಗಳು ಅದ್ಭುತ ಹೆಸರು ಕೊಟ್ಟಿದ್ದೀರಾ... ಅದಕ್ಕೆ ಧನ್ಯವಾದಗಳು.. ನಿಮ್ಮ ಇಬ್ಬರು ಅದ್ಭುತ ಸ್ನೇಹಿತರು.. ನಾ ಬರುವ ದಾರಿಯುದ್ದಕ್ಕೂ ನಿಮ್ಮ ಕೈಗಳಿಂದ, ಕಣ್ಣುಗಳಿಂದ ಅರಳಿದ ಕಲಾಕೃತಿಗಳನ್ನು ನಿಲ್ಲಿಸಿದ್ದರು.. ಆದರೆ ನಿಮಗೆ ಜನುಮದಿನದ ಶುಭಾಶಯ ಕೋರುವುದಕ್ಕಾಗಿ ಅಲ್ಲಿ ನಿಲ್ಲದೆ ಬೇಗ ಬೇಗ ಬಂದೆ.. ನನಗೆ ಹೆಸರು ಬೇಕಿತ್ತು.. ನಿಮಗೆ ಶುಭ ಹಾರೈಸಬೇಕಿತ್ತು.. ಜನುಮದಿನದ ಶುಭಾಶಯಗಳು ನಿವೇದಿತಾ ಚಿರಂತನ್ ... ಅಲಿಯಾಸ್ ನಿವಿ.. ಅಲಿಯಾಸ್ ನಿವ್ಸ್ ಅಲಿಯಾಸ್ ಸಿಬಿ..
"ಮೃಣಾಲಿನಿ .. ನನಗೆ ಇಷ್ಟವಾದ ಹೆಸರಿದು.. ಹಾಯ್ ಸೋಲ್ ಫ್ರೆಂಡ್ಸ್ .. ನಿಮಗೆ ಹೇಗೆ ಧನ್ಯವಾದಗಳು ಹೇಳಿದರೂ ಕಡಿಮೆ.. ಧನ್ಯವಾದಗಳು ರೂಪಕ್ಕ.. ಧನ್ಯವಾದಗಳು ಶ್ರೀ.. ಧನ್ಯವಾದಗಳು ಮೃಣಾಲಿನಿ.. !!!
*****
ಶ್ರೀ ಕಾಯುತಿದ್ದ .. ಸಂತಸದಿಂದ ನಲಿಯುತ್ತಾ ಬಂದ ಮೃಣಾಲಿನಿ ಪುಸ್ತಕದೊಳಗೆ ನಗುತ್ತಾ ಹೋಗಿ ಪುಸ್ತಕದೊಳಗೆ ಪದವಾದಳು ಮುಂದಿನ ಕೇಸಿನ ಬಗ್ಗೆ ಯೋಚಿಸುತ್ತಾ ಆಹಾ ಎಂಥಹ ದಿನ ನನಗೆ ನಾಮಕರಣವಾಗಿದೆ.. ಧನ್ಯವಾದಗಳು ನಿವೇದಿತಾ ಅಕ್ಕಾ.. ಎನ್ನುತ್ತಾ ಪುಸ್ತಕದಲ್ಲಿ ಕಥೆಯಾದಳು.. ಮುಂದೆ ಬರಲಿದೆ "ಮೃಣಾಲಿನಿ ಕಥಾಲೋಕ" .
(ಮೇಲೆ ಕಾಣಿಸಿದ ಚಿತ್ರಗಳು ನಿವೇದಿತಾ ಚಿರಂತನ್ ಅವರ ಅದ್ಭುತ ಕಲಾಕೃತಿಗಳಲ್ಲಿ ಕೆಲವು ಮಾತ್ರ.. ಕಲಾವಿದೆ, ಚಿತ್ರಗಾರ್ತಿ, ಅದ್ಭುತ ಛಾಯಾಗ್ರಾಹಕಿ, ಕತೆಗಾರ್ತಿ, ಅದ್ಭುತ ಮಾತುಗಾರ್ತಿ.. ಎಲ್ಲಕ್ಕಿಂತ ಮಿಗಿಲಾಗಿ ನಮ್ಮಯ ಅದ್ಭುತ ಆತ್ಮದ ಗೆಳತೀ.. )
"DFR ಮತ್ತು ನನ್ನ ಕಡೆಯಿಂದ ಜನುಮದಿನದ ಶುಭಾಶಯಗಳು ಸಿಬಿ"

ನಿವ್ಸೀ ಅಂದ್ರೆ.... hmmm
ನೇರಳೆ ಬಣ್ಣದ
ರೈನ್ ಕೋಟ್ ಹುಡುಗಿ....
ಅವಳದೇ ಲೋಕ
ಬಣ್ಣಗಳ ಪಾಕ....
ಬೆರಗು ಮೂಡಿಸಿ
ಕಂಗೊಳಿಸುವ ಕಲೆ....
ಮಾತು ಮೀರಿಸುವ
ಪ್ರೀತಿಯ ಸಂಕೋಲೆ....
ಜೀವ ತುಂಬಿಸೆ
ಒಳಗಣ್ಣಿನ ಕ್ಯಾಮೆರಾ....
ಆಗಾಗ ಶಾಯರೀ
ಘಜಲ್ಗಳ ಸಾಹಸ....
ರಂಗುರಂಗು ಇವಳ ಲೋಕ
ನಿವ್ಸೀ ಮುದ್ದ್ಮುದ್ದು ಆಗಾಗ....
Happie Bdday Nivsy
Stay Blessed N Colorful
May your world of Colors
Brighten every moment of your Life
Lovs n hugs,
Roopa..............!
ಅದನ್ನು ನೋಡಿದವಳೇ.. ಕನ್ನಡಕ ತೆಗೆದು ಜಾಕೆಟ್ ತುದಿಗೆ ಸಿಕ್ಕಿಸಿಕೊಂಡು .."ಇಲ್ಲಿ ನಿವೇದಿತಾ ಅಂದ್ರೆ ಯಾರು ಮುಂದೆ ಬನ್ನಿ" ಬೇಗ ಬನ್ನಿ.. ನಾ ಕೇಸನ್ನು ಬೇಗ ಮುಗಿಸಬೇಕು"
ಯಾರೂ ತುಟಿ ಪಿಟಿಕ್ ಅನ್ನಲಿಲ್ಲ.. ..
"ನೋಡ್ರಿ ಸಿಬಿ.. ಬೇಗ ಬನ್ನಿ.. ನನಗೆ ಹೆಚ್ಚುಹೊತ್ತಿಲ್ಲ .. ಶ್ರೀ ಅಲ್ಲಿ ಕಾಯ್ತಾ ಇದ್ದಾನೆ .ನಾ ಬೇಗ ಹೋಗಬೇಕು.. ಬೇಗ ಬನ್ನಿ.. "
ಸದ್ದಿಲ್ಲ .. ಎಲ್ಲರೂ ಎಲ್ಲರನ್ನು ನೋಡುತ್ತಿದ್ದರು ..
"nivsi" ಬೇಗ ಬಾರಮ್ಮ.ಪುರುಸೊತ್ತಿಲ್ಲ .. ನನ್ನ ಗಡಿಯಾರ ಆಗಲೇ ಮುಂದಕ್ಕೆ ಓಡುತ್ತಿದೆ.. ತುಂಬಾ ಕೆಲ್ಸಗಳು ಇವೆ.. "
ಇಲ್ಲ.. ಎಲ್ಲರೂ ಸುಮ್ಮನಿದ್ದರೆ ಹೊರತು ಯಾರು ನಿವೇದಿತಾ, ಯಾರು ಸಿಬಿ.. ಯಾರು nivsi ಅಂತ ಯಾರಿಗೂ ಗೊತ್ತಾಗಲಿಲ್ಲ .
ನೋಡ್ರಿ.. ನನಗೆ ಇವತ್ತು ನಾಮಕರಣ ಮಾಡ್ತೀನಿ ಅಂತ ಹೇಳಿದ್ರು .. .ಅದಕ್ಕೆ ನಿಮ್ಮನ್ನು ಹುಡುಕಿಕೊಂಡು ಬಂದಿರೋದು ..ಬನ್ನಿಪಾ ದಯವಿಟ್ಟು.. ಹೆಸರಿಲ್ಲದೆ ಈ ಜಗತ್ತಿನಲ್ಲಿ ಇರೋಕೆ ಆಗೋಲ್ಲ ..
ಹಿಂದಿನಿಂದ ಬೌ ಎನ್ನುತ್ತಾ ಸದ್ದು ಮಾಡಿ.. ಹೊರಬಂದರು.. ನಗುವಿನ ಒಡತಿ.. ಅವಳ ಕೈಯನ್ನು ಹಿಡಿದು.. ಅವಳ ಕೈಯಿಂದಲೇ ಒಂದು ದಾರವನ್ನು ಎಳೆಸಿದರು... ಫಲಕ ನೋಡಿ ಖುಷಿಯಾಯಿತು ..
ಜೇನು ದನಿಯೊಂದು ಮಾತಾಡಿತು . "ಇಂದಿನಿಂದ ನಿಮ್ಮ ಹೆಸರು ಮೃಣಾಲಿನಿ.. ಶ್ರೀ ಬರೆಯುವ ಸಾಹಸ/ಪತ್ತೇದಾರಿ/ಕುತೂಹಲಕಾರಿ ಕತೆಗಳನ್ನು ಭೇದಿಸಿ ನುಗ್ಗುವ ನಾಯಕಿ ನೀವೇ.. ಇವತ್ತಿಂದ ನಿಮ್ಮ ನಾಮಕರಣವಾಗಿದೆ.. ಶುಭವಾಗಲಿ ಎಂದು .. ಅವಳ ಕಿವಿಯಲ್ಲಿ "ಮೃಣಾಲಿನಿ.. ಮೃಣಾಲಿನಿ.. ಮೃಣಾಲಿನಿ" ಎಂದು ಮೂರು ಬಾರಿ ಹೇಳಿದರು ..
ನಿವೇದಿತಾ ಅಕ್ಕ.. ನಿಮಗೆ ಧನ್ಯವಾದಗಳು ಅದ್ಭುತ ಹೆಸರು ಕೊಟ್ಟಿದ್ದೀರಾ... ಅದಕ್ಕೆ ಧನ್ಯವಾದಗಳು.. ನಿಮ್ಮ ಇಬ್ಬರು ಅದ್ಭುತ ಸ್ನೇಹಿತರು.. ನಾ ಬರುವ ದಾರಿಯುದ್ದಕ್ಕೂ ನಿಮ್ಮ ಕೈಗಳಿಂದ, ಕಣ್ಣುಗಳಿಂದ ಅರಳಿದ ಕಲಾಕೃತಿಗಳನ್ನು ನಿಲ್ಲಿಸಿದ್ದರು.. ಆದರೆ ನಿಮಗೆ ಜನುಮದಿನದ ಶುಭಾಶಯ ಕೋರುವುದಕ್ಕಾಗಿ ಅಲ್ಲಿ ನಿಲ್ಲದೆ ಬೇಗ ಬೇಗ ಬಂದೆ.. ನನಗೆ ಹೆಸರು ಬೇಕಿತ್ತು.. ನಿಮಗೆ ಶುಭ ಹಾರೈಸಬೇಕಿತ್ತು.. ಜನುಮದಿನದ ಶುಭಾಶಯಗಳು ನಿವೇದಿತಾ ಚಿರಂತನ್ ... ಅಲಿಯಾಸ್ ನಿವಿ.. ಅಲಿಯಾಸ್ ನಿವ್ಸ್ ಅಲಿಯಾಸ್ ಸಿಬಿ..
"ಮೃಣಾಲಿನಿ .. ನನಗೆ ಇಷ್ಟವಾದ ಹೆಸರಿದು.. ಹಾಯ್ ಸೋಲ್ ಫ್ರೆಂಡ್ಸ್ .. ನಿಮಗೆ ಹೇಗೆ ಧನ್ಯವಾದಗಳು ಹೇಳಿದರೂ ಕಡಿಮೆ.. ಧನ್ಯವಾದಗಳು ರೂಪಕ್ಕ.. ಧನ್ಯವಾದಗಳು ಶ್ರೀ.. ಧನ್ಯವಾದಗಳು ಮೃಣಾಲಿನಿ.. !!!
*****
ಶ್ರೀ ಕಾಯುತಿದ್ದ .. ಸಂತಸದಿಂದ ನಲಿಯುತ್ತಾ ಬಂದ ಮೃಣಾಲಿನಿ ಪುಸ್ತಕದೊಳಗೆ ನಗುತ್ತಾ ಹೋಗಿ ಪುಸ್ತಕದೊಳಗೆ ಪದವಾದಳು ಮುಂದಿನ ಕೇಸಿನ ಬಗ್ಗೆ ಯೋಚಿಸುತ್ತಾ ಆಹಾ ಎಂಥಹ ದಿನ ನನಗೆ ನಾಮಕರಣವಾಗಿದೆ.. ಧನ್ಯವಾದಗಳು ನಿವೇದಿತಾ ಅಕ್ಕಾ.. ಎನ್ನುತ್ತಾ ಪುಸ್ತಕದಲ್ಲಿ ಕಥೆಯಾದಳು.. ಮುಂದೆ ಬರಲಿದೆ "ಮೃಣಾಲಿನಿ ಕಥಾಲೋಕ" .
(ಮೇಲೆ ಕಾಣಿಸಿದ ಚಿತ್ರಗಳು ನಿವೇದಿತಾ ಚಿರಂತನ್ ಅವರ ಅದ್ಭುತ ಕಲಾಕೃತಿಗಳಲ್ಲಿ ಕೆಲವು ಮಾತ್ರ.. ಕಲಾವಿದೆ, ಚಿತ್ರಗಾರ್ತಿ, ಅದ್ಭುತ ಛಾಯಾಗ್ರಾಹಕಿ, ಕತೆಗಾರ್ತಿ, ಅದ್ಭುತ ಮಾತುಗಾರ್ತಿ.. ಎಲ್ಲಕ್ಕಿಂತ ಮಿಗಿಲಾಗಿ ನಮ್ಮಯ ಅದ್ಭುತ ಆತ್ಮದ ಗೆಳತೀ.. )
"DFR ಮತ್ತು ನನ್ನ ಕಡೆಯಿಂದ ಜನುಮದಿನದ ಶುಭಾಶಯಗಳು ಸಿಬಿ"
ಜನ್ಮದಿನದ ಶುಭಾಶಯಗಳು. ಚಿತ್ರಗಳು ಅದ್ಭುತವಾಗಿವೆ. ನಿಮ್ಮ ವಿವರಣೆ ಸಹ ಅದ್ಬುತವೇ. ಮೃಣಾಲಿನಿ ಕಥಾಲೋಕಕ್ಕಾಗಿ ಕಾಯುತ್ತಿರುವೆ.
ReplyDelete
Deleteಧನ್ಯವಾದಗಳು ಗುರುಗಳೇ.. ಮೃಣಾಲಿನಿ ಕಥಾಲೋಕ ಸಧ್ಯದಲ್ಲಿಯೇ
October 24th nimm hosa paatrada anavarana antha helidri.. naanu katheya peetige haaktheeri ankonde.. aadre adbhutavaada surprise. Birthday blog expect maadidru ee ele expect maadirlilla.. :D thank you so much sri. This means a lot. Kelavu expectation poorthi aaguthe antha gothidru adakke kaadu adu kaigetukidaaga aaguva sambhrama enthaddu antha helodu kashta.... naa nimm maathina madyada mouna odaballe antha registheeri.... indu nanna mouna sweekarisi :) and Roopakka lots of love to you for your wishes <3 <3 <3 .....
ReplyDeleteHa Ha Ha..super comment..thank you CB!
DeleteAa ahhh .... Super wishes anna.. And belated Happy birthday Nivvi akka
ReplyDeleteThank you SP for reading and commenting!
Delete