ಇಂತಹ ಗುಣಗಳ ನಮ್ಮ ಅಪ್ಪ ನವರಾತ್ರಿ ಪಾಡ್ಯದ ದಿನ ಸುಮಾರು ಎಂಭತ್ತು ವಸಂತಗಳ ಹಿಂದೆ ಜನಿಸಿದರು..
ಅಣ್ಣ ನಿಮಗೆ ಜನುಮದಿನದ ಶುಭಾಶಯಗಳು...ನಿಮಗಾಗಿ....ನಿಮ್ಮೊಲುಮೆ ಸದಾ ನಮ್ಮ ಮೇಲೆ ಇದ್ದೆ ಇರುತ್ತದೆ.
ನಿಮ್ಮ ಹಾರೈಕೆ ಹಾಗು ಆರೈಕೆಯಿಂದ ನಮ್ಮ ಬಾಳು ಬೆಳಕಾಗಿರಲಿ ಎಂದು ಪ್ರಾರ್ಥಿಸುತ್ತೇವೆ.
ನಿಮ್ಮೊಲುಮೆಗಾಗಿ ಈ ಹಾಡು ನಿಮಗೆ ಸಮರ್ಪಿತ...!!!
ಅಣ್ಣ ಜನುಮದಿನದ ಶುಭಾಶಯಗಳು!!!