"ಹೀಗೂ ಉಂಟೆ" ಕಾರ್ಯಕ್ರಮ
ಟಿ.ವಿ. ೯ : ಮೇಡಂ, ಮೇಡಂ, ಇದ್ದೀರಾ
ಪ್ರತಿಭಕ್ಕ: ಯಾರು?
ಟಿ.ವಿ. ೯ : ಮೇಡಂ, ಒಂದು ಬ್ರೆಕಿಂಗ್ ನ್ಯೂಸ್...
ಪ್ರತಿಭಕ್ಕ: ಏನದು,
ಟಿ.ವಿ. ೯ : ಮೇಡಂ, ನಿಮ್ಮ ಹುಟ್ಟುಹಬ್ಬವನ್ನ ನಿಮ್ಮ ಅಣ್ಣ ಮರೆತು ಬಿಟ್ರು...
ಪ್ರತಿಭಕ್ಕ: ಇಲ್ಲ, ಹಂಗೇನು ನನ್ನ ಅಣ್ಣ, ಅವರ ಮನೇಲಿ ಉತ್ಸವ ಇತ್ತು, ಹಂಗಾಗಿ ಅವರು ವಿಶ್ ಮಾಡೋಕೆ ಆಗಿಲ್ಲ...
ಟಿ.ವಿ. ೯ : ಅದು ಹೇಗೆ...ಅದು ನಿಜ ಅಲ್ಲ
ಪ್ರತಿಭಕ್ಕ: ನನ್ನ ಅಣ್ಣನ ಬಗ್ಗೆ ನಿಮಗೆ ಏನು ಗೊತ್ತು...ಅವರು ಫ್ರೀ ಇದ್ದಿದ್ದ್ರೆ ಕಂಡಿತ ವಿಶ್ ಮಾಡ್ತಾ ಇದ್ರೂ...ಆದರೇನು ಪರವಾಗಿಲ್ಲ..ಅವರ ಶುಭಾಶಯಗಳು ಯಾವಾಗ್ಲೂ ಇದ್ದೆ ಇರುತ್ತೆ..
ಟಿ.ವಿ. ೯ : ಪ್ರೇಕ್ಷಕರೇ, ನಾವು ಪ್ರತಿಭಕ್ಕನ ನಂಬಿಕೆಯನ್ನು ಸುಳ್ಳು ಮಾಡಲು ಹೋದೆವು ಆದ್ರೆ ಅವರದು ನಮ್ಮ ಚಾನೆಲ್ ತರಹ ಅಲ್ಲ..ಅವರದು ತುಂಬಾ ಒಳ್ಳೆಯ ಮನಸು
ಪ್ರತಿಭಕ್ಕ: ಹೋಗ್ರಿ ಹೋಗ್ರಿ, ನನ್ನ ಅಣ್ಣನ ಬಗ್ಗೆ ನಿಮಗೆ ಏನು ಗೊತ್ತು..ಅವರು ಕಾಗೆ "ಬಂಗಾರ " ಅವರದು ಸುಣ್ಣದಂತ ಮನಸು...ನನ್ನ ಸಮಯ ಹಾಳು ಮಾಡ್ತಾ ಇದ್ದೀರಾ
ಟಿ.ವಿ. ೯ : ಸಾರೀ ಮೇಡಂ...ನಿಮಗೋಸ್ಕರ ನಿಮ್ಮ ಹುಟ್ಟು ಹಬ್ಬದ ದಿನ ಶ್ರೀಕಾಂತ ಬಂದಿದ್ರೆ ಹೆಂಗೆ ಊಟ ಮಾಡ್ತಾ ಇದ್ದ ನೋಡಿ, ಸಂತೋಷ ಪಡಿ, ಹಾಗು ನಿಮ್ಮ ಹುಟ್ಟು ಹಬ್ಬಕ್ಕೆ ನಿಮಗೆ ಶುಭ ಹಾರೈಕೆಗಳು..
ಪ್ರತಿಭಕ್ಕ: ಗೊತ್ತಾಯ್ತಣ್ಣ...ಶ್ರೀಕಾಂತಣ್ಣನೆ ಬಂದಿರೋದು...ತಮಾಷೆ ಮಾಡ್ತಿರ...
ಶ್ರೀ: ಅಕ್ಕ ಕ್ಷಮಿಸಿ..ನೀವು ಕೋಪ ಮಾಡ್ಕೊತೀರ ಅಂತ ಹಿಂಗೆ ಬಂದೆ ನಿಮಗೋಸ್ಕರ..... ಮತ್ತೆ ಮುಂದಿನವಾರ ಬೇಟಿ ಆಗೋಣ...ನಮಸ್ಕಾರ ಹಿಂಗೆ ಉಂಟು!!!!!!!!!!!!!
mistake in line "ನನ್ನ ಸಮಯ ಹಾಲು ಮಾಡ್ತಾ ಇದ್ದೀರಾ"
ReplyDeleteCorrected..thanks for the error notification
ReplyDelete