tag:blogger.com,1999:blog-2086926800529321613.post8704453420749968722..comments2024-03-27T20:19:41.857+05:30Comments on Sri-Parpancha: ಸ್ವಾರ್ಥಕತೆಯೇ...or ಸಾರ್ಥಕತೆಯೋ - ಉತ್ತರ ಸಿಕ್ಕಿತೇ?Srikanth Manjunathhttp://www.blogger.com/profile/04152086368173454221noreply@blogger.comBlogger11125tag:blogger.com,1999:blog-2086926800529321613.post-29967746293166422712018-03-28T14:30:17.999+05:302018-03-28T14:30:17.999+05:30tumba arthapoorna kathe Sri...koneyawaregu kotooha...tumba arthapoorna kathe Sri...koneyawaregu kotoohalavagi vodi mugiside...Vidya Shttps://www.blogger.com/profile/02862226849647110269noreply@blogger.comtag:blogger.com,1999:blog-2086926800529321613.post-69375493543429301052017-12-17T20:37:58.812+05:302017-12-17T20:37:58.812+05:30ಎಂ ಎಸ್ ಏನು ಹೇಳಲ್ಲಿ ನಿನ್ನ ಪ್ರತಿಕ್ರಿಯೆ ಮನಕ್ಕೆ ತಾಕಿತು...ಎಂ ಎಸ್ ಏನು ಹೇಳಲ್ಲಿ ನಿನ್ನ ಪ್ರತಿಕ್ರಿಯೆ ಮನಕ್ಕೆ ತಾಕಿತು..

ಈ ಕತೆಯನ್ನು ಬರೆಯಲು ಹೊರಟಾಗ. ಮನಸ್ಸು ಭಾರವಾಗಿತ್ತು.. ಪ್ರತಿ ಭಾಗವನ್ನು ಬರೆದಾಗ ಮನಸ್ಸು ಹಗುರವಾಗುತ್ತಾ ಹೋಯಿತು. ಕಡೆಯ ಭಾಗ ಬರೆಯುವಾಗ ನಾನು ನಾನಾಗಿರಲಿಲ್ಲ..
ಮನದಲ್ಲಿ ಕೂತು ಬರೆಸಿದ ಆ ಕಾಣದ ಶಕ್ತಿಗೆ ಒಂದು ನಮನ Srikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-2086926800529321613.post-1880185334174212092017-12-17T20:35:58.228+05:302017-12-17T20:35:58.228+05:30Sharadhe ninna maatugalu mooka maadi bittavu.. dha...Sharadhe ninna maatugalu mooka maadi bittavu.. dhanyavaadgalu Srikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-2086926800529321613.post-78307290884398869082017-12-17T20:35:09.874+05:302017-12-17T20:35:09.874+05:30Dhanyavaadagalu SatishaDhanyavaadagalu SatishaSrikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-2086926800529321613.post-7034778570006974592017-12-17T20:34:34.154+05:302017-12-17T20:34:34.154+05:30ಧನ್ಯವಾದಗಳು ಪಿಬಿಎಸ್.. ನಿನ್ನ ಪ್ರತಿಕ್ರಿಯೆ ಓದಿ ಮನ ತುಂಬ...ಧನ್ಯವಾದಗಳು ಪಿಬಿಎಸ್.. ನಿನ್ನ ಪ್ರತಿಕ್ರಿಯೆ ಓದಿ ಮನ ತುಂಬಿಬಂತು.. ಮನಸ್ಸಲ್ಲಿ ಇದ್ದ ಪದಗಳು ಕತೆಯಾಗಿ ಹರಿದಿದೆ.. Srikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-2086926800529321613.post-47771230693047171762017-12-17T07:31:01.865+05:302017-12-17T07:31:01.865+05:30ಕಳೆದ ಮೂರು ಭಾಗಗಳಲ್ಲಿ ಕುತೂಹಲವನ್ನು ಲಕೋಟೆಯ ಒಳಗಿಟ್ಟು ಓದ...ಕಳೆದ ಮೂರು ಭಾಗಗಳಲ್ಲಿ ಕುತೂಹಲವನ್ನು ಲಕೋಟೆಯ ಒಳಗಿಟ್ಟು ಓದುಗರನ್ನು ಸತಾಯಿಸಿ ಕಥೆಗೊಂದು ಚಂದದ ಅಂತ್ಯವಿಟ್ಟು ಮರಳಿ ಜೀವಕೊಡುವಂತ ಅಂಗದಾನದ ಸಾರ್ಥಕ ಸಂದೇಶವನ್ನ ಕಥೆಯ ಮೂಲಕ ತಲುಪಿಸಿದ್ದೀರಿ..
ಗೀತಾಳ ಬದುಕನ್ನು ಸಾರ್ಥಕತೆಯ ನಂದಾದೀಪವಾಗಿಸಿ
ಆತ್ಮೀಯತೆಯ ಸ್ನೇಹದಡಿಯಲ್ಲಿ ವೀಣಾ ರಾಕೇಶ್ ಮಾದರಿಯಾಗಿ ಮಿನುಗುತ್ತಿದ್ದಾರೆ..
ಸಾವು ಶಾಶ್ವತವಾಗಿ ಅವರ ಇರುವಿಕೆಗೊಂದು,ಅಸ್ಥಿತ್ವಕ್ಕೂಂದು ಖಾಲಿತನ ಕೊಡುವ ವಿಷಾದ... ಆ ಖಾಲಿತನವನ್ನು ಸಾರ್ಥಕವಾಗಿ ತುಂಬಿಕೊಳ್ಳುವ ಸಂದೇಶ ಅರ್ಥಪೂರ್ಣ..shubha hegdehttps://www.blogger.com/profile/15669100213077565032noreply@blogger.comtag:blogger.com,1999:blog-2086926800529321613.post-84066884929577565562017-12-16T22:07:44.886+05:302017-12-16T22:07:44.886+05:30 sri mathe bartilla thumba chennagidhe
Sri s nam... sri mathe bartilla thumba chennagidhe
Sri s named as veena in ths story hats off sriSrilakshminoreply@blogger.comtag:blogger.com,1999:blog-2086926800529321613.post-31232278117060940052017-12-16T22:04:47.420+05:302017-12-16T22:04:47.420+05:30Sri maate baruttillaSri maate baruttillaSatish K Vnoreply@blogger.comtag:blogger.com,1999:blog-2086926800529321613.post-20472162594685153422017-12-16T22:02:53.604+05:302017-12-16T22:02:53.604+05:30Hats off Sri ಮೂರು ಸಲ ಕಥೆಯನ್ನು ಓದಿದೆ ಕೊನೆಯ ಭಾಗ ಓದುವ...Hats off Sri ಮೂರು ಸಲ ಕಥೆಯನ್ನು ಓದಿದೆ ಕೊನೆಯ ಭಾಗ ಓದುವಾಗ ಮನಸ್ಸಿಗೆ ತುಂಬ ನೋವಾಯಿತು ಸವಿತ ನೆನಪಾದಳು ಅವಳೇ ಕಣ್ಣ ಮುಂದೆ ನಿಂತಂತೆ ಆಯಿತು may b this last part fully dedicated to great lady Savitha ಇನ್ನು ತುಂಬಾ ಹೇಳಬೇಕು ಅಂತ ಆದರೆ ಮನಸ್ಸು ತುಂಬ ಭಾರವಾಗಿದೆ ಪದಗಳು ಹೊರಡುತ್ತಿಲ್ಲ ಸಾರಿ ಶ್ರೀ ನಿಧಾನವಾಗಿ replied ��������Sudha Rangarjnoreply@blogger.comtag:blogger.com,1999:blog-2086926800529321613.post-49122626096979050112017-12-16T22:00:32.193+05:302017-12-16T22:00:32.193+05:30ಧನ್ಯವಾದಗಳು ಗುರುಗಳೇ.. ಬರೆದ ಸಾರ್ಥಕತೆ ಎಂದರೆ ನಿಮ್ಮ ಪ್ರ...ಧನ್ಯವಾದಗಳು ಗುರುಗಳೇ.. ಬರೆದ ಸಾರ್ಥಕತೆ ಎಂದರೆ ನಿಮ್ಮ ಪ್ರತಿಕ್ರಿಯೆ ... ನಿಮ್ಮನ್ನ ಗೋಳಾಡಿಸಿದೆ.. ಕ್ಷಮೆ ಇರಲಿ.. ಕತೆ ಹಾಗೆ ಬರೆಸಿತು.. ನಾ ಬರೆದ..

ನಿಮ್ಮ ಅಭಿಮಾನದ ಓದಿಗೆ ಮತ್ತು ಬೆನ್ನು ತಟ್ಟುವಿಕೆಗೆ ಶರಣಾದೆ
Srikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-2086926800529321613.post-79156317563271698602017-12-16T21:54:29.749+05:302017-12-16T21:54:29.749+05:30ಅತ್ಯುತ್ತಮ, ಭಾವಪೂರ್ಣ ಕಥೆ. ಕೊನೆಯ ಭಾಗವು ಎಲ್ಲವನ್ನೂ cle...ಅತ್ಯುತ್ತಮ, ಭಾವಪೂರ್ಣ ಕಥೆ. ಕೊನೆಯ ಭಾಗವು ಎಲ್ಲವನ್ನೂ clear ಮಾಡಿತು. ಕಣ್ಣುಗಳು ಹನಿಗೂಡಿದವು. ‘ಸ್ವಾರ್ಥಕತೆಯೋ ಅಥವಾ ಸಾರ್ಥಕತೆಯೋ..’ ಎನ್ನುವ ಶೀರ್ಷಿಕೆ ಸಾರ್ಥಕವಾಗಿದೆ. ಅಭಿನಂದನೆಗಳು.sunaathhttps://www.blogger.com/profile/13386371953472087631noreply@blogger.com