tag:blogger.com,1999:blog-2086926800529321613.post6154870077582035540..comments2024-03-27T20:19:41.857+05:30Comments on Sri-Parpancha: ಕಗ್ಗ ರಸಧಾರೆಯ ಎರಡನೇ ಸಂಪುಟ!!!Srikanth Manjunathhttp://www.blogger.com/profile/04152086368173454221noreply@blogger.comBlogger12125tag:blogger.com,1999:blog-2086926800529321613.post-66109688356688051402014-06-16T12:48:24.889+05:302014-06-16T12:48:24.889+05:30ಸುಂದರ ನಿರೂಪಣೆ...ಸುಂದರ ನಿರೂಪಣೆ...ಮೌನರಾಗhttps://www.blogger.com/profile/00886366817474370604noreply@blogger.comtag:blogger.com,1999:blog-2086926800529321613.post-1431395405547495082014-05-24T10:13:11.447+05:302014-05-24T10:13:11.447+05:30ಆತ್ಮೀಯ ಶ್ರೀಕಾಂತನಿಗೆ,
ಕಾರ್ಯಕ್ರಮಕ್ಕೆ ಬರಲಿಲ್ಲ ಎನ್ನುವ ...ಆತ್ಮೀಯ ಶ್ರೀಕಾಂತನಿಗೆ,
ಕಾರ್ಯಕ್ರಮಕ್ಕೆ ಬರಲಿಲ್ಲ ಎನ್ನುವ ಬೇಜಾರು ಚೂರು ಕೂಡಾ ಉಳಿಯದಂತೆ ವೀಕ್ಷಕ ವಿವರಣೆ ನೀಡಿದ ಶ್ರೀಕಾಂತನ ಕಾಳಜಿ ಮತ್ತು ಕಳಕಳಿಗೆ ನನ್ನ ಧನ್ಯವಾದಗಳು.
ಪ್ರಕಾಶ್
-- Prakash Narasimhaiahhttps://www.blogger.com/profile/11108519228190081975noreply@blogger.comtag:blogger.com,1999:blog-2086926800529321613.post-29694439434283251922014-05-06T16:16:07.957+05:302014-05-06T16:16:07.957+05:30ಕೊನೆಕ್ಷಣದಲ್ಲಿ ಕಾರ್ಯಕ್ರಮಕ್ಕೆ ಬರುವ ಅವಕಾಶ ತಪ್ಪಿತು..
ಖ...ಕೊನೆಕ್ಷಣದಲ್ಲಿ ಕಾರ್ಯಕ್ರಮಕ್ಕೆ ಬರುವ ಅವಕಾಶ ತಪ್ಪಿತು..
ಖುಷಿಯಾಯಿತು ಕಾರ್ಯಕ್ರಮದ ಬಗ್ಗೆ ನಿಮ್ಮ ಮಾತುಗಳನ್ನು ಕೇಳಿ ಮೌನರಾಗhttps://www.blogger.com/profile/00886366817474370604noreply@blogger.comtag:blogger.com,1999:blog-2086926800529321613.post-70769774495498301092014-05-06T14:52:27.867+05:302014-05-06T14:52:27.867+05:30Missed the program for an emergence, but nimma maa...Missed the program for an emergence, but nimma maatugaLalli karyakrama noDidashtu khushiyaaytu Sri :) thanks for this, and Ravi Sir, once again hearty congrats.bilimugiluhttps://www.blogger.com/profile/18204038210620711248noreply@blogger.comtag:blogger.com,1999:blog-2086926800529321613.post-77411004081226004402014-05-05T13:50:11.613+05:302014-05-05T13:50:11.613+05:30ನಿಮ್ಮ ಜೀವ೦ತಿಕೆಯ ಸು೦ದರ ನಿರೂಪಣೆ ನನಗೆ ಕಾರ್ಯಕ್ರಮದಲ್ಲಿ ...ನಿಮ್ಮ ಜೀವ೦ತಿಕೆಯ ಸು೦ದರ ನಿರೂಪಣೆ ನನಗೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಅನುಭವವನ್ನೇ ನೀಡಿತು. ಧನ್ಯವಾದಗಳು ಶ್ರೀಕಾ೦ತ್ ರವರೆ.prabhamani nagarajahttps://www.blogger.com/profile/07947483115117171478noreply@blogger.comtag:blogger.com,1999:blog-2086926800529321613.post-24305654509574641802014-05-05T12:27:27.241+05:302014-05-05T12:27:27.241+05:30ಕಗ್ಗ ರಸಧಾರೆಯ ಮೂರನೆಯ ಆವೃತ್ತಿಯೂ ಹೀಗೆಯೇ ಹೊರಬರಲಿ.. ಕಗ್ಗ ರಸಧಾರೆಯ ಮೂರನೆಯ ಆವೃತ್ತಿಯೂ ಹೀಗೆಯೇ ಹೊರಬರಲಿ.. Harini Narayanhttps://www.blogger.com/profile/02741115960927536835noreply@blogger.comtag:blogger.com,1999:blog-2086926800529321613.post-33841524723678396612014-05-05T12:26:34.928+05:302014-05-05T12:26:34.928+05:30ಕಾರ್ಯಕ್ರಮವನ್ನು ಸವಿದ ಅನುಭವ ಕಾರ್ಯಕ್ರಮವನ್ನು ಸವಿದ ಅನುಭವ Anitha Naresh Manchihttps://www.blogger.com/profile/12933347475589692490noreply@blogger.comtag:blogger.com,1999:blog-2086926800529321613.post-71200364779297046862014-05-05T12:18:23.971+05:302014-05-05T12:18:23.971+05:30ಶ್ರೀಕಾಂತ್, ನಮಸ್ಕಾರ. ಗುಂಡಪ್ಪನವರೊಂದಿಗೆ ಒಂದು ತಾದಾತ್ಮ್...ಶ್ರೀಕಾಂತ್, ನಮಸ್ಕಾರ. ಗುಂಡಪ್ಪನವರೊಂದಿಗೆ ಒಂದು ತಾದಾತ್ಮ್ಯಭಾವವನ್ನನುಭವಿಸುವ ನಿಮ್ಮ ಲೇಖನ ನಿಜಕ್ಕೂ ಅವಿಸ್ಮರಣೀಯ. ನಿಮ್ಮ ಕಲ್ಪನೆಗೆ ನನ್ನ ಹೃತ್ಪೂರ್ವಕ ನಮಸ್ಕಾರಗಳು. ನಿಮ್ಮೆಲ್ಲರ ನಿರೀಕ್ಷೆಯನ್ನು ಹುಸಿಮಾಡದೆ ಶೀಘ್ರದಲ್ಲೇ ಮಿಕ್ಕೆರಡು ಸಂಪುಟಗಳನ್ನೂ ಬಿಡುಗಡೆ ಮಾಡುವ ಹಂಬಲ ನನಗೆ. ನಿಮ್ಮ ಲೇಖನವೇ ನಮಗೆ ಮತ್ತಷ್ಟು ಕ್ರಿಯಾಶೀಲನಾಗಲು ಪ್ರೇರಣೆ. ಹೀಗೆ ಪ್ರೇರೇಪಿಸುತ್ತಿರಿ. ನಮಸ್ಕಾರ ಧನ್ಯವಾದಗಳು
ರವಿ ತಿರುಮಲೈhttps://www.blogger.com/profile/13188063439133539391noreply@blogger.comtag:blogger.com,1999:blog-2086926800529321613.post-14642667956129206462014-05-05T12:06:47.643+05:302014-05-05T12:06:47.643+05:30kaaryakramakke barada novu nimma lekhana odi teeri...kaaryakramakke barada novu nimma lekhana odi teeritu.... thank you sir..ದಿನಕರ ಮೊಗೇರhttps://www.blogger.com/profile/17650798004238362476noreply@blogger.comtag:blogger.com,1999:blog-2086926800529321613.post-4631974937770916092014-05-05T09:35:02.340+05:302014-05-05T09:35:02.340+05:30ನನಗೆ ಅಮಿತ ಖುಷಿಯಾದದ್ದು ನಿನ್ನೆ ನನಗೆ ಸಿಕ್ಕ ಎಲ್ಲ ಆತ್ಮೀ...ನನಗೆ ಅಮಿತ ಖುಷಿಯಾದದ್ದು ನಿನ್ನೆ ನನಗೆ ಸಿಕ್ಕ ಎಲ್ಲ ಆತ್ಮೀಯರ ಪರಿಷೆ.
ನಿವೇದಿತಾ, ಸ್ನೇಹ ರಮಾಕಾಂತ್ ಅವರನ್ನು ಮೊದಲ ಬಾರಿ ಭೇಟಿಯಾದ ಸಂತಸ.
ಒಳ್ಳೆಯ ಸಮಾರಂಭ ಮತ್ತು ಒಳ್ಳೆಯ ಲೇಖನ. Badarinath Palavallihttps://www.blogger.com/profile/06134535730447920619noreply@blogger.comtag:blogger.com,1999:blog-2086926800529321613.post-40303116217630260752014-05-04T22:44:34.522+05:302014-05-04T22:44:34.522+05:30ಒಳ್ಳೆ ಕಾರ್ಯಕ್ರಮ. ಅನಿವಾರ್ಯ ಕಾರಣಗಳಿಂದ ಬರಲಾಗಲಿಲ್ಲ. ಮಂ...ಒಳ್ಳೆ ಕಾರ್ಯಕ್ರಮ. ಅನಿವಾರ್ಯ ಕಾರಣಗಳಿಂದ ಬರಲಾಗಲಿಲ್ಲ. ಮಂಕುತಿಮ್ಮನನ್ನೂ ಜೀವಂತಗೊಳಿಸಿಬಿಟ್ಟಿದ್ದೀರ.. ಚೆನ್ನಾಗಿದೆ :)Pradeep Raohttps://www.blogger.com/profile/02892117583016521897noreply@blogger.comtag:blogger.com,1999:blog-2086926800529321613.post-19596246499372166352014-05-04T19:48:11.001+05:302014-05-04T19:48:11.001+05:30ನರಭಾಷೆ ಬಣ್ಣಿಪುದೆ ಪರಸತ್ತ್ವರೂಪವನು? ।
ಅರಿಯದದು ನಮ್ಮೆದೆ...ನರಭಾಷೆ ಬಣ್ಣಿಪುದೆ ಪರಸತ್ತ್ವರೂಪವನು? ।
ಅರಿಯದದು ನಮ್ಮೆದೆಯ ಭಾವಗಳನೊರೆಯೆ ॥
ಪರಮಾನುಭವಗಳುಲಿಯನುಭವಿಗಳೊಳಕಿವಿಗೆ ।
ಒರಟುಯಾನವೊ ಭಾಷೆ - ಮಂಕುತಿಮ್ಮ ॥ ೬೩ ॥
(ಮಂಕುತಿಮ್ಮನ ಕಗ್ಗ)

ಆದರೆ ನಿಮ್ಮ ಲೇಖನವನ್ನು ಓದಿದಾಗ ಅನಿಸಿದ್ದು, ಇದಕ್ಕಿಂತ ಸುಮಧುರವಾಗಿ ಪದಗಳಲ್ಲಿ ಈ ಕಾರ್ಯಕ್ರಮವನ್ನು ವಿವರಿಸಲು ಸಾಧ್ಯವಿಲ್ಲ ಅಂತ.
ಮಂಕುತಿಮ್ಮನ ಉವಾಚ ಮತ್ತೆ ನಿಮ್ಮ ಪದ್ಯಗಳು ಮನಮೋಹಕವಾಗಿದೆ. Nivedita Chirantanhttps://www.blogger.com/profile/08913092002722637600noreply@blogger.com