tag:blogger.com,1999:blog-2086926800529321613.post5193682578373830978..comments2024-03-27T20:19:41.857+05:30Comments on Sri-Parpancha: ಕಗ್ಗಂಟಿನ ಕರದಂಟು..ಡಿವಿಜಿ ಅಜ್ಜ Srikanth Manjunathhttp://www.blogger.com/profile/04152086368173454221noreply@blogger.comBlogger7125tag:blogger.com,1999:blog-2086926800529321613.post-20489634244506149692023-03-21T13:38:41.640+05:302023-03-21T13:38:41.640+05:30ಸರ್, ಧನ್ಯವಾದಗಳು. ನಿಮ್ಮನ್ನು ನೋಡಿಲ್ಲ, ಮಾತನಾಡಿಲ್ಲ. ಆದ...ಸರ್, ಧನ್ಯವಾದಗಳು. ನಿಮ್ಮನ್ನು ನೋಡಿಲ್ಲ, ಮಾತನಾಡಿಲ್ಲ. ಆದರೂ ಅದೆಷ್ಟು ಅಭಿಮಾನ, ಅದೆಷ್ಟು ಆತ್ಮೀಯತೆಯಿಂದ ನನ್ನನ್ನು ಪ್ರೋತ್ಸಾಹಿಸುತ್ತೀರಿ, ಪ್ರೀತಿ ತೋರಿಸುತ್ತೀರಿ, ಮನಸ್ಸು ತುಂಬಿ ಬರುತ್ತದೆ ನನಗೆ. ಇಷ್ಟು ದೊಡ್ಡ ಮೊತ್ತದ ಅಭಿಮಾನಕ್ಕೆ ನಾನು ಅರ್ಹಳೋ ಅಲ್ಲವೋ ಗೊತ್ತಿಲ್ಲ. ಆದರೆ ಆ ಅರ್ಹತೆ ನನಗಿರಲಿ, ಬರಲಿ ಎಂದು ಸದಾ ಹಾತೊರೆಯುತ್ತೇನೆ, ಆ ದಿಸೆಯಲ್ಲಿ ನನ್ನ ಪ್ರಯತ್ನ ನಿರಂತರವಾಗಿಟ್ಟುಕೊಳ್ಳುತ್ತೇನೆ. ಹಾಗೆ ಮಾಡಲು ಸದಾ ಪ್ರೇರೇಪಿಸುವ ನಿಮ್ಮಂಥವರ ಸದಾಶಯಗಳೇ ಇಲ್ಲಿಯವರೆಗೆ ನನ್ನನ್ನು ಕಾದಿದೆ, ಮುಂದೆಯೂ ಕಾಯುತ್ತದೆ. ಧನ್ಯವಾದಗಳು. ಇದನ್ನು ಮೀರಿದ ಭಾವ ನನ್ನಲ್ಲಿದೆ ಆದರೆ ಶಬ್ದ ಸಂಪತ್ತಿಲ್ಲ.

ದೀಪಾAnonymousnoreply@blogger.comtag:blogger.com,1999:blog-2086926800529321613.post-22705397147412082822023-03-20T08:30:36.650+05:302023-03-20T08:30:36.650+05:30It will be a unique perspective to explore and you...It will be a unique perspective to explore and you are one of few who can do it. All my best wishes for your new journey 💖Nivedita Chirantanhttps://www.blogger.com/profile/08913092002722637600noreply@blogger.comtag:blogger.com,1999:blog-2086926800529321613.post-3616549060446367822023-03-18T16:54:32.055+05:302023-03-18T16:54:32.055+05:30ಶ್ರೀಕಾಂತ, ದೊಡ್ಡವರನ್ನೆಲ್ಲ ನೆನೆಯುವ ನಿಮ್ಮ ರೀತಿ ಅನನ್ಯವ...ಶ್ರೀಕಾಂತ, ದೊಡ್ಡವರನ್ನೆಲ್ಲ ನೆನೆಯುವ ನಿಮ್ಮ ರೀತಿ ಅನನ್ಯವಾಗಿದೆ. ಡಿವಿಜಿಯವರಿಗೆ ನಿಮ್ಮ ವಿನಯಭರಿತ ಹಾರೈಕೆಗಳೂ ಸಂದಿವೆ. ನಿಮ್ಮ ಜೊತೆಗೆ, ನಾನೂ ಸಹ ಪೂಜ್ಯ ಡಿವಿಜಿಯವರಿಗೆ ಹುಟ್ಟುಹಬ್ಬದ ಶುಭಾಶಯಗಳನ್ನು ಅರ್ಪಿಸುತ್ತೇನೆ.sunaathhttps://www.blogger.com/profile/13386371953472087631noreply@blogger.comtag:blogger.com,1999:blog-2086926800529321613.post-40775458300834634342023-03-17T21:39:20.737+05:302023-03-17T21:39:20.737+05:30ಸುಂದರ ಬರವಣಿಗೆ
ಡಿ ವಿ ಜಿ ರವರಿಗೆ ಜನುಮ ದಿನದ ಶುಭಾಶಯಗಳು ...ಸುಂದರ ಬರವಣಿಗೆ
ಡಿ ವಿ ಜಿ ರವರಿಗೆ ಜನುಮ ದಿನದ ಶುಭಾಶಯಗಳು 💐🙏
ಶ್ರೀ ನಿನಗೆ ಶುಭವಾಗಲಿ ಹಾಗೂ ನಿನ್ನ ಬರವಣಿಗೆಯ ಶೈಲಿ ಹೀಗೆ ಸಾಗಲಿ ಎಂದು ಆಶಿಸುವೆ Sudha.Rhttps://www.blogger.com/profile/01240216348285232547noreply@blogger.comtag:blogger.com,1999:blog-2086926800529321613.post-2282391091173796282023-03-17T19:34:19.988+05:302023-03-17T19:34:19.988+05:30ಮೊದಲು ಮಣಿಗಳ ಪೋಣಿಸಿದ ರೀತಿಗೆ...
ಉಘೇ...
ಡಿ.ವಿ.ಜಿ ಅವರ ...ಮೊದಲು ಮಣಿಗಳ ಪೋಣಿಸಿದ ರೀತಿಗೆ...
ಉಘೇ...
ಡಿ.ವಿ.ಜಿ ಅವರ ಜನುಮ ದಿನಕ್ಕೆ ಉತ್ತಮ ನುಡಿ ನಮನವಿದು...
ದೀಪಾ ಮೇಡಂಗೂ ಅನಂತ ವಂದನೆಗಳು...
ತಿರುಮಲೈ ಸಾರ್ ಚಿರಂಜೀವಿ...Badarinath Palavallihttps://www.blogger.com/profile/06134535730447920619noreply@blogger.comtag:blogger.com,1999:blog-2086926800529321613.post-41904755724944541312023-03-17T09:44:39.048+05:302023-03-17T09:44:39.048+05:30ಶ್ರೀ ನಿಮಗೆ ಶುಭ ಹಾರೈಕೆಗಳು :) ಶ್ರೀ ನಿಮಗೆ ಶುಭ ಹಾರೈಕೆಗಳು :) bilimugiluhttps://www.blogger.com/profile/18204038210620711248noreply@blogger.comtag:blogger.com,1999:blog-2086926800529321613.post-38322147794907487462023-03-17T08:38:24.732+05:302023-03-17T08:38:24.732+05:30ಡಿ. ವಿ ಜಿ ಅಜ್ಜನವರಿಗೆ ಹುಟ್ಟುಹಬ್ಬದ ಶುಭಾಶಯಗಳು..
ತುಂಬ ...ಡಿ. ವಿ ಜಿ ಅಜ್ಜನವರಿಗೆ ಹುಟ್ಟುಹಬ್ಬದ ಶುಭಾಶಯಗಳು..
ತುಂಬ ದೊಡ್ಡ ಮಹಾನಿಯರನ್ನು ಒಟ್ಟುಗೂಡಿಸಿ ಕಥೆಯ ರೂಪದಲ್ಲಿ. ಸಾರದಲ್ಲಿ ವಿಸ್ತಾರವನ್ನು ಅಡಗಿಸಿ , ವರ್ಣಿಸಿದ್ದು ಅವರ್ಣಿಯವಾದದ್ದು ಹೊನ್ನು..
Seema srikanthhttps://www.blogger.com/profile/00016601775252255627noreply@blogger.com