tag:blogger.com,1999:blog-2086926800529321613.post4568370100844701411..comments2024-03-27T20:19:41.857+05:30Comments on Sri-Parpancha: ಸ್ವಾರ್ಥಕತೆಯೇ...or ಸಾರ್ಥಕತೆಯೋ - ಮುಂದುವರಿದ ಭಾಗ ೨Srikanth Manjunathhttp://www.blogger.com/profile/04152086368173454221noreply@blogger.comBlogger4125tag:blogger.com,1999:blog-2086926800529321613.post-74663785638709423922017-11-20T08:50:03.175+05:302017-11-20T08:50:03.175+05:30ಉತ್ತಮ ಪ್ರತಿಕ್ರಿಯೆ ಎಂ ಎಸ್.. ಸಾರ್ಥಕ ಭಾವ ಬರುವುದೇ.. ಓದ...ಉತ್ತಮ ಪ್ರತಿಕ್ರಿಯೆ ಎಂ ಎಸ್.. ಸಾರ್ಥಕ ಭಾವ ಬರುವುದೇ.. ಓದುಗರು ಈ ಬರಹದಲ್ಲಿ ತಮ್ಮನ್ನು ತೊಡಗಿಸಿಕೊಂಡಾಗ..

ಧನ್ಯವಾದಗಳು ಎಂ ಎಸ್ Srikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-2086926800529321613.post-75316844504586559682017-11-20T08:49:08.134+05:302017-11-20T08:49:08.134+05:30ಹಹಹ.. ಏನೂ ಮಾಡೋದು ಗುರುಗಳೇ.. ಕಥೆ ಹಾಗೆ ಬರೆಸುತ್ತೆ ನನ್ನ...ಹಹಹ.. ಏನೂ ಮಾಡೋದು ಗುರುಗಳೇ.. ಕಥೆ ಹಾಗೆ ಬರೆಸುತ್ತೆ ನನ್ನ ಕೈಲಿ..

ಧನ್ಯವಾದಗಳು ಗುರುಗಳೇ Srikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-2086926800529321613.post-40837733472368889492017-11-17T11:32:07.613+05:302017-11-17T11:32:07.613+05:30ಕೊನೆಗೂ ವೀಣಾಳಿಗೆ ತಾಂನಂದುಕೊಂಡ ಕೆಲಸ ಸಾಧಿಸಿಯಾಯ್ತು..ಅವಳ...ಕೊನೆಗೂ ವೀಣಾಳಿಗೆ ತಾಂನಂದುಕೊಂಡ ಕೆಲಸ ಸಾಧಿಸಿಯಾಯ್ತು..ಅವಳ ಪರಿಶ್ರಮಕ್ಕೋ ಕಣ್ಣೀರಿಗೊ ಬೇಕಾದ ವಿವರವೆಲ್ಲ ಕೈಗೆ ಬಂತು..
ಓದುಗರಿಗೆ ಮಾತ್ರ ಇನ್ನೂ ಕುತೂಹಲ ಲಕೋಟೆಯ ಒಳಗೆ ಇಟ್ಟಿದ್ದಿರಾ..
ಸಾರ್ಥಕತೆಯಾ ಅಥವಾ ಸ್ವಾರ್ಥ ಅಂತ ಗೊಂದಲ ..
ತೆರೆದಿಡೊವರೆಗೂ ಕುತೂಹಲ..
ಅದ್ಭುತವಾದ ಕಥೆ...ತಾಳ್ಮೆಯಿಂದ ಕಥೆ ವಿವರಿಸಿದ ಪರಿ ಮೆಚ್ಚುವಂತಿದೆ..👍🙏shubha hegdehttps://www.blogger.com/profile/15669100213077565032noreply@blogger.comtag:blogger.com,1999:blog-2086926800529321613.post-41129640657232044392017-11-16T21:24:17.993+05:302017-11-16T21:24:17.993+05:30ಸಸ್ಪೆನ್ಸ್! ಸಸ್ಪೆನ್ಸ್!!
ಶ್ರೀಕಾಂತ, ನೀವು ಸಸ್ಪೆನ್ಸ್ ಮಾ...ಸಸ್ಪೆನ್ಸ್! ಸಸ್ಪೆನ್ಸ್!!
ಶ್ರೀಕಾಂತ, ನೀವು ಸಸ್ಪೆನ್ಸ್ ಮಾಸ್ಟರ ಆಗಿದ್ದೀರಿ! ಪ್ರತಿ ಪೋಸ್ಟಿನ ಕೊನೆಗೆ ಮುಂದೇನಾಗುವುದೊ ಎನ್ನುವ ಕುತೂಹಲದಲ್ಲಿ ಸಿಕ್ಕಂತಹ ನಮ್ಮನ್ನು ಗೋಳು ಹೊಯ್ದುಕೊಳ್ಳುತ್ತೀರಿ!sunaathhttps://www.blogger.com/profile/13386371953472087631noreply@blogger.com