tag:blogger.com,1999:blog-2086926800529321613.post3212039856322371675..comments2024-03-27T20:19:41.857+05:30Comments on Sri-Parpancha: ..........ಹಾಗೂ ಅವರ ದಿನವೂSrikanth Manjunathhttp://www.blogger.com/profile/04152086368173454221noreply@blogger.comBlogger12125tag:blogger.com,1999:blog-2086926800529321613.post-80337077764817352712013-03-23T08:20:30.110+05:302013-03-23T08:20:30.110+05:30ಲೇಖನ ಓದಿದ ಮೆಚ್ಚಿದ ಎಲ್ಲರಿಗೂ ಧನ್ಯವಾದಗಳು. ಮಹಿಳಮಣಿಗಳಿಗ...ಲೇಖನ ಓದಿದ ಮೆಚ್ಚಿದ ಎಲ್ಲರಿಗೂ ಧನ್ಯವಾದಗಳು. ಮಹಿಳಮಣಿಗಳಿಗೆ ಅನವರತ ಸಂತಸದಾಯಕ ಕ್ಷಣಗಳನ್ನು ಅನುಭವಿಸುವ ಕೃಪೆಯನ್ನು ಆ ದೇವರು ಕೊಡುತ್ತಿರಲಿ Srikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-2086926800529321613.post-46478762708737400382013-03-10T16:49:47.210+05:302013-03-10T16:49:47.210+05:30ಅರೆ ಶ್ರೀಕಾಂತ್ ನಾನಿದನ್ನು ನೋಡೇ ಇರ್ಲಿಲ್ಲ , ವಾರೆವ್ವ ಒಳ...ಅರೆ ಶ್ರೀಕಾಂತ್ ನಾನಿದನ್ನು ನೋಡೇ ಇರ್ಲಿಲ್ಲ , ವಾರೆವ್ವ ಒಳ್ಳೆಯ ಬರಹ. ಇವೆಲ್ಲಾ ರೀತಿಯ ಯೋಚನೆ ಆಲೋಚನೆಗಳು ಶ್ರೀಕಾಂತ್ ಗೆ ಮಾತ್ರ ಬರಲಿ ಅಂತಾ ಆ ಸರಸ್ವತಿ ನಿಮ್ಮನ್ನೇ ಹರಸಿದ್ದಾಳೆ. ಬ್ಲಾಗ್ ಲೋಕದ ನನ್ನ ಎಲ್ಲಾ ಸಹೋದರಿಯರಿಗೆ ಒಳ್ಳೆಯ ಕೊಡುಗೆ ನೀಡಿದ್ದೀರಾ. ಅಭಿನಂದನೆಗಳು. ನನ್ನ ಪರವಾಗಿ ಎಲ್ಲರಿಗೂ ಶುಭಾಶಯಗಳುbalasubramanyahttps://www.blogger.com/profile/12388162338555759176noreply@blogger.comtag:blogger.com,1999:blog-2086926800529321613.post-61788770058475297912013-03-09T19:45:43.133+05:302013-03-09T19:45:43.133+05:30ಶ್ರೀಕಾಂತ್..... :-) ಶ್ರೀಕಾಂತ್..... :-) Sudeepa ಸುದೀಪhttps://www.blogger.com/profile/04573948619950928113noreply@blogger.comtag:blogger.com,1999:blog-2086926800529321613.post-37085062072183572612013-03-08T15:49:00.671+05:302013-03-08T15:49:00.671+05:30ಸಖತ್ತಾದ ಲೇಖನ ಶ್ರೀಕಾಂತ್ ಜೀ..

"ನಾನು ಕ...ಸಖತ್ತಾದ ಲೇಖನ ಶ್ರೀಕಾಂತ್ ಜೀ..

"ನಾನು ಕಟ್ಟದೆ ಹೋದರು ತಾವೇ ಕಟ್ಟಿ ಕೊಂಡ ಬ್ಲಾಗ್ ಲೋಕ ನನಗೆ ಬಹಳ ಇಷ್ಟ... ಇಲ್ಲಿ ಹೆಣ್ಣು ಮಕ್ಕಳಿಗೆ ಗೌರವ, ಪ್ರೋತ್ಸಾಹ, ಪ್ರೀತಿ ವಿಶ್ವಾಸ ತೋರುವ ಪರಿ ನೋಡಿದಾಗ ಕಣ್ಣು ತುಂಬಿ ಬರುತ್ತದೆ. ರಕ್ತ ಸಂಬಂಧ ಇಲ್ಲದೆ ಹೋದರೂ ಎಷ್ಟೋ ತಾರೆಗಳಿಗೆ ಮಾತೃ ಸ್ವರೂಪರಾಗಿ, ಸಹೋದರಿಯರಾಗಿ, ಹಿರಿಯ ಜೀವಿಗಳಾಗಿ ಎಲ್ಲರನ್ನು ಗೌರವಿಸುವ ರೀತಿ ನೋಡಿದಾಗ ಭೂಲೋಕವೂ ಹೀಗೆ ಇದ್ದರೆ ಎಷ್ಟು ಚೆನ್ನ ಅನ್ನಿಸುತ್ತೆ!. ಒಬ್ಬರಿಗೊಬ್ಬರು ಆಸರೆಯಾಗಿ, ಒಂದೇ ಕುಟುಂಬದ ಸದಸ್ಯರಂತೆ ಬೆಳೆಯುವ, ಬೆಳೆಸುವ ಈ ಲೋಕವು ನಿಜವಾಗಿಯೂ ಸುಂದರವಾಗಿ ಅರಳುತ್ತಿದೆ. ಹೆಣ್ಣು ಮಕ್ಕಳಲ್ಲೂ ಕೂಡ ಅಣ್ಣ ಎನ್ನುವ ಕೆಲವರು, ತಮ್ಮ ಎನ್ನುವರು, ಭಯ್ಯಾ ಎಂದು ಸಂಬೋಧಿಸುವರು, ಗುರುಗಳೇ ಎನ್ನುವರು, ಪಿತೃ ಸ್ವರೂಪ ಎನ್ನುವರು ಇದ್ದಾರೆ ಇಂತಹ ಲೋಕ ನಿಜಕ್ಕೂ ಮಹಿಳೆಯರಿಗೆ ಸುಂದರ ಪ್ರಪಂಚದ ನೋಟ ಕೊಡುವ ಲೋಕ"

ಮನಸ್ಸಿಗೆ ತಟ್ಟಿತು :-)prashastihttps://www.blogger.com/profile/11208960340052384306noreply@blogger.comtag:blogger.com,1999:blog-2086926800529321613.post-5790245508723155842013-03-08T15:04:38.290+05:302013-03-08T15:04:38.290+05:30:):)Nivedita Chirantanhttps://www.blogger.com/profile/08913092002722637600noreply@blogger.comtag:blogger.com,1999:blog-2086926800529321613.post-29316134541388748572013-03-08T14:47:59.222+05:302013-03-08T14:47:59.222+05:30ಕಲ್ಪನೆ ಚೆನ್ನಾಗಿದೆ. ಕಲ್ಪನೆ ಚೆನ್ನಾಗಿದೆ. Motivation https://www.blogger.com/profile/08140925864934705325noreply@blogger.comtag:blogger.com,1999:blog-2086926800529321613.post-2406557653123888222013-03-08T14:21:56.859+05:302013-03-08T14:21:56.859+05:30ಇಷ್ಟವಾಯಿತು....ಇಷ್ಟವಾಯಿತು....ಶ್ರೀವತ್ಸ ಕಂಚೀಮನೆ.https://www.blogger.com/profile/00380941892271295496noreply@blogger.comtag:blogger.com,1999:blog-2086926800529321613.post-8924152317701643462013-03-08T13:22:14.611+05:302013-03-08T13:22:14.611+05:30 ಆಹಾ ..ಹೆಣ್ಣಿನ ಜನುಮಕೆ ಅಣ್ಣ ತಮ್ಮರು ಬೇಕು ಅಂತ ಜನಪದರು ... ಆಹಾ ..ಹೆಣ್ಣಿನ ಜನುಮಕೆ ಅಣ್ಣ ತಮ್ಮರು ಬೇಕು ಅಂತ ಜನಪದರು ಹಾಡಿದ್ದು ನಿಮ್ಮಂತ ಅಣ್ಣ೦ದಿರನ್ನ ನೋಡೇ ಇರ ಬೇಕು
ಧನ್ಯವಾದಗಳು Swarnahttps://www.blogger.com/profile/07755878001911618838noreply@blogger.comtag:blogger.com,1999:blog-2086926800529321613.post-65047005536110053382013-03-08T12:06:46.232+05:302013-03-08T12:06:46.232+05:30:)

Anitha Naresh Manchihttps://www.blogger.com/profile/12933347475589692490noreply@blogger.comtag:blogger.com,1999:blog-2086926800529321613.post-15761139121955959032013-03-08T11:51:28.111+05:302013-03-08T11:51:28.111+05:30"ಅ"ಕಾರಾದಿಯಾಗಿ "ಹ" ವರೆಗಿನ ವಿವಿದ... "ಅ"ಕಾರಾದಿಯಾಗಿ "ಹ" ವರೆಗಿನ ವಿವಿದ ವಯೋಮಾನದ ನಮ್ಮ ಬ್ಲಾಗ್ ಹಾಗೂ ಮುಖಪುಟದ ಲಕುಮಿ ಸರಸತಿಯರಿಗೆಲ್ಲ, ಈ ಮೂಲಕ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಶುಭಾಶಯಗಳು.Badarinath Palavallihttps://www.blogger.com/profile/06134535730447920619noreply@blogger.comtag:blogger.com,1999:blog-2086926800529321613.post-86102449797107154452013-03-08T11:49:00.450+05:302013-03-08T11:49:00.450+05:30ಕೊನೆಯ ಒಂದೇ ಒಂದು ವಾಕ್ಯದಲ್ಲೇ ಎಲ್ಲಾ ಇದೆ . ಏನೂ ಹೇಳಬೇಕಾ...ಕೊನೆಯ ಒಂದೇ ಒಂದು ವಾಕ್ಯದಲ್ಲೇ ಎಲ್ಲಾ ಇದೆ . ಏನೂ ಹೇಳಬೇಕಾಗಿಲ್ಲ. ಆದರೆ ಇಂತಹದ್ದೊಂದು ಅತ್ಯದ್ಭುತ ಕಲ್ಪನೆಯ ತವರು ನೆಲದಲ್ಲೇ ಹೆಣ್ಣಿಗಾಗಿ , ಹೆಣ್ಣಿನ ಮೇಲೆ , ಕೆಲವು ಕಡೆ ಹೆಣ್ಣಿನಿಂದಲೇ ನಡೆಯುವ ದೌರ್ಜನ್ಯಗಳು ಭಯ ಹುಟ್ಟಿಸುತ್ತವೆ. ಪುರುಷ ಪ್ರಧಾನ ಸಮಾಜವೆಂಬುದು ಹೆಣ್ಣಿಗೆ ರಕ್ಷಾಕವಚವಾಗಿಯೂ ಕೆಲಸ ಮಾಡುತ್ತಿದೆ. ಹಾಗೆಯೇ ಎಲ್ಲೋ ಒಂದು ಕಡೆಯಲ್ಲಿ ದೌರ್ಜನ್ಯಕ್ಕೂ ವೇದಿಕೆಯಾಗುತ್ತಿದೆ. ಮಹಿಳಾ ದಿನಾಚರಣೆಯ ದಿನ ಸಿರಿ ಕಾಂತನ ಹರಿ ಕಥೆ ಚೆನ್ನಾಗಿದೆ .

ಸರಸ್ವತಿಗೂ ಮಹಿಳಾ ದಿನಾಚರಣೆಯ ಶುಬಾಶಯಗಳೊಂದಿಗೆ ...
ಧನ್ಯವಾದಗಳು ... ಸಂಧ್ಯಾ ಶ್ರೀಧರ್ ಭಟ್https://www.blogger.com/profile/00153252381420370492noreply@blogger.comtag:blogger.com,1999:blog-2086926800529321613.post-678488883491256972013-03-08T11:47:30.832+05:302013-03-08T11:47:30.832+05:30ಹೊಸ ಬಗೆಯಲ್ಲಿ ಮಹಿಳಾಮಣಿಗಳಿಗೆ ಶುಭಾಶಯ ತಿಳಿಸಿದ ದೊಡ್ಡ ಕ್...ಹೊಸ ಬಗೆಯಲ್ಲಿ ಮಹಿಳಾಮಣಿಗಳಿಗೆ ಶುಭಾಶಯ ತಿಳಿಸಿದ ದೊಡ್ಡ ಕ್ರೆಡಿಟ್ ನಿಮ್ಮದು ಅಣ್ಣಯ್ಯ..
ಬ್ರಹ್ಮ , ಸರಸ್ವತಿಯ ಪಾತ್ರದ ಸಂಭಾಷಣೆಗಳು ಓದುಗನಲ್ಲಿ ಕುತೂಹಲ ಇರಿಸಿ ಓದಿಸಿಕೊಂಡು ಹೋಗುತ್ತದೆ.. ನಡುನಡುವೆ ಹಾಸ್ಯದ ಲೇಪದೊಂದಿಗೆ, ಗಂಭೀರ ಚಿಂತನೆಗಳೊಂದಿಗೆ ಲೇಖನ ಸಾಗುತ್ತದೆ.. ಬ್ಲಾಗ್ ಲೋಕದ ಬಗ್ಗೆ ಬರೆದಿರುವುದು ಅಕ್ಷರಶಃ ನಿಜವಾಗಿದೆ.. ಇಲ್ಲಿ ಮಹಿಳಾ ಲೇಖಕಿಯರಿಗೆ ಸಿಗುವ ಪ್ರೋತ್ಸಾಹ, ಮನ್ನಣೆ ನಿಜಕ್ಕೂ ಖುಷಿ ಉಂಟು ಮಾಡುತ್ತದೆ...

ಈ ದಿನವನ್ನು ತುಂಬಾ ಸ್ಪೆಷಲ್ ಆಗಿ ಮಾಡಿರುವ ಅಂಶಗಳಲ್ಲಿ ನಿಮ್ಮ ಕತೆಯ ಪಾತ್ರವೂ ಘನವಾಗಿದೆ..
ಧನ್ಯವಾದಗಳು.. :)

ಮೌನರಾಗhttps://www.blogger.com/profile/00886366817474370604noreply@blogger.com