tag:blogger.com,1999:blog-2086926800529321613.post905221478936114449..comments2024-03-27T20:19:41.857+05:30Comments on Sri-Parpancha: ಅಣ್ಣ ಕಳಿಸಿದ ಗಣಪನ ಜೊತೆ ಅಮ್ಮ ಮತ್ತು ನಾನು...Srikanth Manjunathhttp://www.blogger.com/profile/04152086368173454221noreply@blogger.comBlogger12125tag:blogger.com,1999:blog-2086926800529321613.post-91347032932569362782012-10-17T08:44:59.276+05:302012-10-17T08:44:59.276+05:30ಧನ್ಯವಾದಗಳು ಚಿಕ್ಕಪ್ಪ.ಧನ್ಯವಾದಗಳು ಚಿಕ್ಕಪ್ಪ.Srikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-2086926800529321613.post-23581489155767192962012-10-08T10:18:11.357+05:302012-10-08T10:18:11.357+05:30ಆತ್ಮೀಯ ಶ್ರೀಕಾಂತ,
ಚಂದದ ಫೋಟೋ ಜೊತೆಗೆ ಉತ್...ಆತ್ಮೀಯ ಶ್ರೀಕಾಂತ,
ಚಂದದ ಫೋಟೋ ಜೊತೆಗೆ ಉತ್ತಮ ಪ್ರಸ್ತುತಿ.Prakash Narasimhaiahhttps://www.blogger.com/profile/11108519228190081975noreply@blogger.comtag:blogger.com,1999:blog-2086926800529321613.post-9083030149067341762012-10-08T10:14:17.111+05:302012-10-08T10:14:17.111+05:30ಧನ್ಯವಾದಗಳು ಅಶೋಕ್ ಸರ್...ನಿಮ್ಮ ಹಾರೈಕೆಗೆ ಚಿರ ಋಣಿ..ಧನ್ಯವಾದಗಳು ಅಶೋಕ್ ಸರ್...ನಿಮ್ಮ ಹಾರೈಕೆಗೆ ಚಿರ ಋಣಿ..Srikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-2086926800529321613.post-44831466197243665932012-10-08T10:13:29.907+05:302012-10-08T10:13:29.907+05:30ಧನ್ಯವಾದಗಳು ಚಿನ್ಮಯಿ ಭಟ್..ಮನಸಲ್ಲೂ ಪದಗಳು ಕೂತಾಗ..ಓದುವ ...ಧನ್ಯವಾದಗಳು ಚಿನ್ಮಯಿ ಭಟ್..ಮನಸಲ್ಲೂ ಪದಗಳು ಕೂತಾಗ..ಓದುವ ಸಂತಸ ಅನವರತ...Srikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-2086926800529321613.post-80971800766303477832012-10-08T10:12:35.396+05:302012-10-08T10:12:35.396+05:30ನಿಮ್ಮ ಭಾವುಕ ಮನಸನ್ನು ಕೊಂಚ ಅಳಿಸಿದ್ದಕ್ಕೆ ಕ್ಷಮೆ ಇರಲಿ.....ನಿಮ್ಮ ಭಾವುಕ ಮನಸನ್ನು ಕೊಂಚ ಅಳಿಸಿದ್ದಕ್ಕೆ ಕ್ಷಮೆ ಇರಲಿ..ಈ ಬ್ಲಾಗ್ ಅಚಾನಕ್ಕಾಗಿ ಹೊಳೆದದ್ದು..ಪೂರ್ವ ನಿಯೋಜಿತ ಅಲ್ಲ..ಮನೆಯ ಮುಂದೆ ಗಣಪ ಬಂದು ಕೂತಾಗ ತಕ್ಷಣ ಹೃದಯದಿಂದ ಕೀಲಿ ಮನೆಗೆ ಇಳಿಸಿದೆ..ನಿಮ್ಮ ಮನಸ್ಥಿತಿ ಅರ್ಥವಾಗುತ್ತದೆ..ಸಕಲ ಬೇಸರಗಳಿಗೂ ಸರಸಿಜಾಕ್ಷನೆ ಮದ್ದು ತರಬಲ್ಲ... ನಿಮ್ಮ ಅಭಿಮಾನಪೂರಿತ ಮಾತುಗಳಿಗೆ ನನ್ನ ಮನಸು ನಮನ ಹೇಳುತ್ತಿದೆ...Srikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-2086926800529321613.post-47803598395313041672012-10-08T10:08:21.503+05:302012-10-08T10:08:21.503+05:30ಧನ್ಯವಾದಗಳು ಪ್ರಕಾಶಣ್ಣ..ಆ ಅಗಲಿಕೆಯ ನೋವು ಪದಗಳಲ್ಲಿ ಹೇಳು...ಧನ್ಯವಾದಗಳು ಪ್ರಕಾಶಣ್ಣ..ಆ ಅಗಲಿಕೆಯ ನೋವು ಪದಗಳಲ್ಲಿ ಹೇಳುವುದಕ್ಕೆ ಸಾಕಾಗುವುದೇ ಇಲ್ಲ..ನಿನ್ನೆ ಅಮ್ಮ ಹೇಳ್ತಾ ಇದ್ರೂ..ನೀನು ಬ್ಲಾಗ್ ಬರೆದ ಮೇಲೆ ನಾನು ಯೋಚಿಸಿದೆ..ಏನು ಮಾಡಲಿ ಅಂತ..ಕಡೆಗೆ .ನಾನು ಗಣಪತಿಗೆ ಪ್ರಸಾದ ಅಂತ ಪುಳಿಯೋಗರೆ, ಕಡ್ಲೆ ಹಿಟ್ಟು ಮಾಡಿ ಅಲ್ಲಿಗೆ ಕೊಟ್ಟು ಬಂದೆ ಅಂತ..ಒಂದು ಕ್ಷಣ ಭಾವುಕವಾಗಿತ್ತು ಮನಸು..
ಖಂಡಿತ ನಿಮ್ಮ ನಮನಗಳು ಮಾತೃಶ್ರೀಯನ್ನು ತಲುಪುತ್ತೆ..Srikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-2086926800529321613.post-75757906842761050472012-10-08T10:05:39.885+05:302012-10-08T10:05:39.885+05:30ಧನ್ಯವಾದಗಳು ಎಸ್. ಎಸ್. ನಾವು ಕಣ್ಣು ಮುಚ್ಚಿಕೊಳ್ಳಬಹುದು ಆ...ಧನ್ಯವಾದಗಳು ಎಸ್. ಎಸ್. ನಾವು ಕಣ್ಣು ಮುಚ್ಚಿಕೊಳ್ಳಬಹುದು ಆದ್ರೆ ದೇವರ ಕಣ್ಣು ಸದಾ ತೆರೆದೇ ಇರುತ್ತೆ ಅಲ್ವೇ..Srikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-2086926800529321613.post-39507591494532495952012-10-07T11:54:12.562+05:302012-10-07T11:54:12.562+05:30ಓದಿ ಮನಸ್ಸು ಭಾರ ಆಯಿತು ಸರ್... ನಿಮ್ಮ ತಂದೆ ನಿಮ್ಮ ಜೊತೆ ...ಓದಿ ಮನಸ್ಸು ಭಾರ ಆಯಿತು ಸರ್... ನಿಮ್ಮ ತಂದೆ ನಿಮ್ಮ ಜೊತೆ ಭೌತಿಕವಾಗಿ ಇರದೇ ಇದ್ದರೂ ಮಾನಸಿಕವಾಗಿ ನಿಮ್ಮ ಜೊತೆಯಲ್ಲೇ ಇರುತ್ತಾರೆ....ಅವರ ಆಶೀರ್ವಾದ ಸದಾ ನಿಮ್ಮ ಮೇಲೆ ಇದ್ದೇ ಇರುತ್ತದೆ...Ashok.V.Shetty, Kodladyhttps://www.blogger.com/profile/13259413896751289049noreply@blogger.comtag:blogger.com,1999:blog-2086926800529321613.post-48218708791518253642012-10-07T09:14:15.949+05:302012-10-07T09:14:15.949+05:30ಲೇಖನ ಓದಿ ಏನ್ ಹೇಳ್ಳಿ ಗೊತಾಗ್ತಿಲ್ಲಾ ಶ್ರೀ...ಇದು ಕಣ್ಣಿಗ...ಲೇಖನ ಓದಿ ಏನ್ ಹೇಳ್ಳಿ ಗೊತಾಗ್ತಿಲ್ಲಾ ಶ್ರೀ...ಇದು ಕಣ್ಣಿಗಿಂತ ಮನಸ್ಸನಲ್ಲಿ ಓದಿಕೊಂಡು ಹೋಗುವ ಲೇಖನ ಅಷ್ಟೇ....
ನಮಸ್ತೆಚಿನ್ಮಯ ಭಟ್https://www.blogger.com/profile/16355191430201446925noreply@blogger.comtag:blogger.com,1999:blog-2086926800529321613.post-74125304727843807092012-10-07T08:51:42.486+05:302012-10-07T08:51:42.486+05:30ಸಾರ್, ಯಾವುದೋ ನೆನಪುಗಳನ್ನು ಮೀಟಿ ಹಾಕಿ, ಸುಮ್ಮನೆ ಅಳಿಸುತ...ಸಾರ್, ಯಾವುದೋ ನೆನಪುಗಳನ್ನು ಮೀಟಿ ಹಾಕಿ, ಸುಮ್ಮನೆ ಅಳಿಸುತ್ತೀರಿ ನೀವು.

ನನ್ನ ಅಪ್ಪ ತೀರಿಕೊಂಡಾಗ ನನಗೆ ೩ ವರ್ಷ ಅದಕೆ ಅವನ ದನಿ ಚಹರೆ ತಾಕು ನನಗೆ ಅಪರಿಚಿತ. ಹಾಗಾಗಿ ನನಗೆ ’ಪಿತೃ ಶೋಕಂ ನಿರಂತರಂ’.

ಇನ್ನು ನೀವು ನಿಮ್ಮ ತಂದೆಯವರನ್ನು ಬಹಳ ಹತ್ತಿರದಿಂದ ಕಂಡವರು, ಒಡನಾಡಿದವರು ಅವರ ಅಗಲಿಕೆ ನಿಮ್ಮ ಮನಸಿನಲ್ಲಿ ಮಾಡಿಟ್ಟು ಕೊರೆಯುತ್ತಿರುವ ನೋವು ನನಗೆ ಅರ್ಥವಾಗುತ್ತದೆ.

ಗಣಪ ತುಂಬಾ ಮುದ್ದಾಗಿದ್ದಾನೆ, ಆತನ ನಗುವು ನಿಮ್ಮ ತಂದೆಯವರ ನಗುವಿಗೆ ಹತ್ತಿರವಿದ್ದೀತು. ಇನ್ನು ನಿಮ್ಮ ತಾಯಿಯವರು ತುಂಬಿದ ಕೊಡ ಅನಿಸುತ್ತದೆ. ಮುಖದಲ್ಲಿ ದೈವಿಕ ಕಳೆ.

Badarinath Palavallihttps://www.blogger.com/profile/06134535730447920619noreply@blogger.comtag:blogger.com,1999:blog-2086926800529321613.post-34040287877181043952012-10-07T08:41:10.348+05:302012-10-07T08:41:10.348+05:30ನಿಜ ಶ್ರೀ...
ಕೆಲವರು ಭೌತಿಕವಾಗಿ ದೂರವಾದರೂ..
ನಮ್ಮೊಂದಿಗ...ನಿಜ ಶ್ರೀ...

ಕೆಲವರು ಭೌತಿಕವಾಗಿ ದೂರವಾದರೂ..
ನಮ್ಮೊಂದಿಗೆ..
ನಮ್ಮ ಹತ್ತಿರ ಯಾವಾಗಲೂ ಇದ್ದುಬಿಡುತ್ತಾರೆ...

ನಿಮ್ಮ ಅಮ್ಮ ನಿಮ್ಮ ತಂದೆಯವರನ್ನು ಎಷ್ಟು ಮಿಸ್ ಮಾಡಿಕೊಂಡಿರಬಹುದು....

ನಿಜ ಹೇಳ್ತಿನಿ..
ಈ ಅಗಲಿಕೆ ಇರಬಾರದು ಅಲ್ವಾ?

ಲೇಖನ ಓದಿ ಹಳೆಯ ನೆನಪುಗಳು ಮತ್ತೆ ಉಕ್ಕಿದವು .....

ಅಮ್ಮನಿಗೆ ನನ್ನ ನಮಸ್ತೆ ತಿಳಿಸಿ.... Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-2086926800529321613.post-89789241135685167072012-10-06T22:36:38.017+05:302012-10-06T22:36:38.017+05:30Modalina mooru photos nodidaaga enu evru Ganeshana...Modalina mooru photos nodidaaga enu evru Ganeshananna muchhi bittiddare ankonde. Konege Ganeshana Dharushanavaaythu:)Sulatha Shettyhttps://www.blogger.com/profile/04023039422249500895noreply@blogger.com