tag:blogger.com,1999:blog-2086926800529321613.post8243173226447393677..comments2024-03-27T20:19:41.857+05:30Comments on Sri-Parpancha: ಕಾಂತೆ ಕಾಂತ ಒಂದಾದ ಮೇಲೆ Srikanth Manjunathhttp://www.blogger.com/profile/04152086368173454221noreply@blogger.comBlogger6125tag:blogger.com,1999:blog-2086926800529321613.post-49573854952483862702014-08-23T15:38:07.611+05:302014-08-23T15:38:07.611+05:30ಚಂದದ ಲೇಖನ..ಚಂದದ ಲೇಖನ..ಮೌನರಾಗhttps://www.blogger.com/profile/00886366817474370604noreply@blogger.comtag:blogger.com,1999:blog-2086926800529321613.post-40065059850189316332014-08-12T15:04:08.029+05:302014-08-12T15:04:08.029+05:30ನಂಗೆ "ತುಂತುರು ಅಲ್ಲಿ ನೀರ ಹಾಡು ... " ಅನ್ನೋ...
ನಂಗೆ "ತುಂತುರು ಅಲ್ಲಿ ನೀರ ಹಾಡು ... " ಅನ್ನೋ ಇಷ್ಟದ ಗೀತೆಗೆ ಚೆಂದದ ಜೋಡಿಯಾಗಿ ಕಣ್ಣ ಮುಂದೆ ಬರುತ್ತಾರೆ ಆಶತ್ತಿಗೆ ಮತ್ತು ಪ್ರಕಾಶಣ್ಣ ...
super article ಸಂಧ್ಯಾ ಶ್ರೀಧರ್ ಭಟ್https://www.blogger.com/profile/00153252381420370492noreply@blogger.comtag:blogger.com,1999:blog-2086926800529321613.post-30794991983089671742014-08-12T12:27:05.626+05:302014-08-12T12:27:05.626+05:30ಗಾನ ಸಂವಾಧ ಮುಖೆನ ಕಾಂತ ಕಾಂತೆಯರ ದಶಕಗಳ ಒಲವಿನ ಸಾಫಲ್ಯತೆಯ...ಗಾನ ಸಂವಾಧ ಮುಖೆನ ಕಾಂತ ಕಾಂತೆಯರ ದಶಕಗಳ ಒಲವಿನ ಸಾಫಲ್ಯತೆಯನ್ನೂ ಕಟ್ಟಿಕೊಟ್ಟಿದ್ದೀರಿ.

ಚಿ. ಉದಯಶಂಕರ್ ಮತ್ತು ರಾ-ನಾ ಅವರು ಕನ್ನಡದ ಮಾಣಿಕ್ಯಗಳು.

ಬಹುಶಃ ಮಾನು ಜೀವನದಲ್ಲಿ ಅಮಿತವಾಗಿ ಪ್ರೀತಿಸುವ ಗಾಯಕರಲ್ಲಿ ಬಾಲೂ ಮತ್ತು ಜಾನಕಮ್ಮರಿಗೆ ಅಗ್ರ ಸ್ಥಾನ. ಬಹು ಭಾಷಾ ಗಾಯಕರಾದ ಇವರು ಹಲವು ಪ್ರಯೋಗಗಳನ್ನು ಮಾಡಿದ್ದಾರೆ.
ಜಾನಕಮ್ಮ ಪಲುಕುಗಳನ್ನು ಪೋಣಿಸುವಲ್ಲಿ ತಮಗೆ ತಾವೇ ಸಾಟಿ. ಉದಾಹರಣೆಗೆ: ನೀನಾದೆ ಬಾಳಿಗೆ ಜ್ಯೋತಿ, ಪ್ರೇಮಕೆ ಪರ್ಮಿಟ್ ಬಂತು ಅಥವಾ ನನ್ನೆದೆ ಕೋಗಿಲೆಯ ಹಾಡುಗಳನ್ನೇ ಗಮನಿಸಿರಿ.
ಜಾನಕಮ್ಮ ಯಾವುದೇ ವಯೋಮಾನದವರಿಗೂ ದ್ವನಿ ಹೊಂದಿಸಿ ಹಾಡಬಲ್ಲ ಪ್ರತಿಭೆ.

ಸದರಿ ಗೀತೆಯಲ್ಲಿ ಬಾಲೂ ಅವರು ಉಸಿರುಹಿಡಿಯದೆ ಹಿಡಿಯದೇ ಹಾಡಿರುವುದು, ಬುಶಃ ಸಂಯೋಜನೆಯ ಭಾಗವೇ ಆಗಿರಬಹುದು. ಯಾಕೆಂದರೆ ಬಾಲೂ ಸಾರ್ ಇಡೀ ಗೀತೆಯನ್ನೂ ಒಂದೇ ಉಸಿರಿನಲ್ಲಿ ಶೃತಿ ತಪ್ಪದೆ ಹಾಡಿದ್ದಾರೆ.
Badarinath Palavallihttps://www.blogger.com/profile/06134535730447920619noreply@blogger.comtag:blogger.com,1999:blog-2086926800529321613.post-51775437446467992292014-08-12T08:51:50.669+05:302014-08-12T08:51:50.669+05:30ಚಿರಕಾಲ ಇರಲಿ ಈ ಬಾಂಧವ್ಯ :-) ಚಿರಕಾಲ ಇರಲಿ ಈ ಬಾಂಧವ್ಯ :-) Anonymoushttps://www.blogger.com/profile/04581729998319871208noreply@blogger.comtag:blogger.com,1999:blog-2086926800529321613.post-55040440755931226002014-08-12T08:16:30.977+05:302014-08-12T08:16:30.977+05:30ಶ್ರೀಕಾಂತೂ..
ನಿಜ ಹೇಳಲಾ.. ?
ಇದು ನಮ್ಮಿಬ್ಬರ ಪ್ರೀತಿಯ ಹ...ಶ್ರೀಕಾಂತೂ..
ನಿಜ ಹೇಳಲಾ.. ?

ಇದು ನಮ್ಮಿಬ್ಬರ ಪ್ರೀತಿಯ ಹಾಡು... ನೆನಪಿನ ಹಾಡೂ ಕೂಡ..

ನಮ್ಮ ನಿಶ್ಚಿತಾರ್ಥದ ದಿನ ಈ ಹಾಡನ್ನು ಅವಳೆದುರು ಗುನುಗಿದ್ದೆ...

ಮತ್ತೆ ನಿಮ್ಮ ಲೇಖನ ಓದಿ..
ಹಾಡನ್ನು ಕೇಳಿ ಕಣ್ ತುಂಬಿ ಬಂತು...

ನಾವು ಆ ದಿನಗಳಿಗೆ ಹೋಗಿಬಿಟ್ಟೆವು..

ಶ್ರೀಕಾಂತೂ ಯಾವ ಜನ್ಮದಲ್ಲೋ ನಾವಿಬ್ಬರೂ ಒಂದೇ ತಾಯಿಯ ಹೊಟ್ಟೆಯಲ್ಲಿ ಹುಟ್ಟಿದ್ದೆವೆನೊ..
ಇಲ್ಲಿ ಮತ್ತೆ ಒಂದಾಗಿದ್ದೇವೆ..

ಆಶಾ ಕಣ್ ತುಂಬಿಕೊಂಡು ದೇವರಿಗೆ ಕೈ ಮುಗಿದು ಬಂದಳು..

ನಾನು ಏನು ಕೇಳಲಿ ದೇವರನ್ನು ?

ನಿನ್ನ ಬಾಳು ಸದಾ ಹಸಿರಾಗಿರಲಿ..
ಸುಖ .. ಶಾಂತಿ.. ನೆಮ್ಮದಿ ಸದಾ ತುಂಬಿರಲಿ..

ಇನ್ನೂ ಬರೆಯಬೇಕೆಂದರೆ ಗಂಟಲು ಕಟ್ಟಿದೆ..

ಪ್ರೀತಿಯ ಹಗ್ ನಿನಗೆ... Love you....Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-2086926800529321613.post-12070711772080587422014-08-11T21:39:27.594+05:302014-08-11T21:39:27.594+05:30ವಾಹ್!
ಬರೆದಿದ್ದೇನಿದ್ದೀತು ಈ ಹಾಡು ಈ ರಾಗಗಳು ಅಂತ ಯೋಚನೆ...ವಾಹ್!
ಬರೆದಿದ್ದೇನಿದ್ದೀತು ಈ ಹಾಡು ಈ ರಾಗಗಳು ಅಂತ ಯೋಚನೆಗೆ ಬಿದ್ದೆ ಓದೋವಾಗ...
ಕೊನೆಯ ಪ್ಯಾರಾಕ್ಕೆ ಬರೋ ಹೊತ್ತಿಗೆ ಮುಖದಲ್ಲಿ ನಗು,ಮನದಲ್ಲಿ ಖುಷಿ :)
ಬ್ಲಾಗ್ ,ಫೇಸ್ಬುಕ್ ಲೋಕದ ಎವರ್ ಗ್ರೀನ್ ಪ್ರೇಮಿಗಳಿಗೆ ಸೂಪರ್ ಸಾಂಗ್..
ನೋ ವರ್ಡ್ಸ್ ಅಣ್ಣಾ...ಭಾವ ,ಬರಹ ಎರಡೂ ಆತ್ಮೀಯ ನಿಮ್ಮಷ್ಟೇ.Anonymoushttps://www.blogger.com/profile/09286939670787725768noreply@blogger.com