tag:blogger.com,1999:blog-2086926800529321613.post8106848863368290455..comments2024-03-27T20:19:41.857+05:30Comments on Sri-Parpancha: "ಸವಿ" ನೆನಪುಗಳು ಬೇಕು "ಸವಿ"ಯಲಿ ಬದುಕು Srikanth Manjunathhttp://www.blogger.com/profile/04152086368173454221noreply@blogger.comBlogger25125tag:blogger.com,1999:blog-2086926800529321613.post-86610879429637687502014-04-14T23:13:37.470+05:302014-04-14T23:13:37.470+05:30ಭರ್ತಿ ೧೨ ವರ್ಷದ ಪಯಣ... ಮುಂದಿನ ಪಯಣವು ಹೀಗೆ ಸವಿಯುವಂತಾಗ...ಭರ್ತಿ ೧೨ ವರ್ಷದ ಪಯಣ... ಮುಂದಿನ ಪಯಣವು ಹೀಗೆ ಸವಿಯುವಂತಾಗಲಿ ಎಂದು ಹಾರೈಸುವೆ.. Nivedita Chirantanhttps://www.blogger.com/profile/08913092002722637600noreply@blogger.comtag:blogger.com,1999:blog-2086926800529321613.post-20810689117907611202014-04-11T19:45:17.555+05:302014-04-11T19:45:17.555+05:30ಧನ್ಯವಾದಗಳು ಪ್ರಭಾಮಣಿ ಮೇಡಂ. ನಿಮ್ಮ ಹಾರೈಕೆ ನೂರಾನೆ ಬಲ ಬ...ಧನ್ಯವಾದಗಳು ಪ್ರಭಾಮಣಿ ಮೇಡಂ. ನಿಮ್ಮ ಹಾರೈಕೆ ನೂರಾನೆ ಬಲ ಬರುತ್ತದೆ. ನನ್ನ ಲೋಕಕ್ಕೆ ಬಂದು ಹರಸಿದ ನಿಮ್ಮ ಸುಮಧುರ ಪದಗಳಿಗೆ ನನ್ನ ಮತ್ತು ನನ್ನ ಮನೆಯವರ ಧನ್ಯವಾದಗಳುSrikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-2086926800529321613.post-43536259812213339202014-04-10T22:40:04.743+05:302014-04-10T22:40:04.743+05:30ಶ್ರೀಕಾ೦ತ್ ರವರೇ ನಿಮಗೂ ನಿಮ್ಮ ಶ್ರೀಮತಿಯವರಿಗೂ ವಿವಾಹ ವ...ಶ್ರೀಕಾ೦ತ್ ರವರೇ ನಿಮಗೂ ನಿಮ್ಮ ಶ್ರೀಮತಿಯವರಿಗೂ ವಿವಾಹ ವಾರ್ಷಿಕೋತ್ಸವದ ಹಾರ್ದಿಕ ಶುಭಾಶಯಗಳು(ತಡವಾಗಿ). ವಿವಾಹ ಸಮಾರ೦ಭದ ಅ೦ತ್ಯದಲ್ಲಿ ಛಾಯಚಿತ್ರಕಾರರ ಫೋಟೋ ನೇ ತೆಗೆದ ಪ್ರಸ೦ಗವನ್ನು ಬಹಳ ಚೆನ್ನಾಗಿ ಚಿತ್ರಿಸಿದ್ದೀರಿ, ಅಭಿನ೦ದನೆಗಳು.prabhamani nagarajahttps://www.blogger.com/profile/07947483115117171478noreply@blogger.comtag:blogger.com,1999:blog-2086926800529321613.post-84841820262570381632014-04-10T10:24:28.519+05:302014-04-10T10:24:28.519+05:30ಸುಂದರ ನಗುವಿನ ಸರದಾರ.. ಪ್ರೇಮ ಕವಿತೆಗಳ ಯಜಮಾನ. ಸುಂದರ ಚಿ...ಸುಂದರ ನಗುವಿನ ಸರದಾರ.. ಪ್ರೇಮ ಕವಿತೆಗಳ ಯಜಮಾನ. ಸುಂದರ ಚಿತ್ರಗಳ ಒಡೆಯ. ನಿಮ್ಮಿಂದ ಹರಿದು
ಶುಭಾಶಯಗಳ ಸಂದೇಶ ಇನ್ನಷ್ಟು ಜೀವನವನ್ನು ಹಸಿರು ಮಾಡಲು ಸಹಕಾರಿ.. ಧನ್ಯವಾದಗಳು ಪ್ರದೀಪ್ Srikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-2086926800529321613.post-43821133675817970002014-04-09T20:52:43.454+05:302014-04-09T20:52:43.454+05:30Srikanth Sir belated Anniversary wishes... Super s...Srikanth Sir belated Anniversary wishes... Super situation! nimma blog writings thara maduve photo nu different aagide! many many happy returns of the day.Pradeep Raohttps://www.blogger.com/profile/02892117583016521897noreply@blogger.comtag:blogger.com,1999:blog-2086926800529321613.post-63893640140179066082014-04-09T16:58:02.046+05:302014-04-09T16:58:02.046+05:30ಕನ್ನಡಿ ಬಿಂಬ ನೀನು ಎಸ್ ಪಿ.. ಸುಂದರ ಶುಭಾಶಯಗಳಿಗೆ ನನ್ನ ಮ...ಕನ್ನಡಿ ಬಿಂಬ ನೀನು ಎಸ್ ಪಿ.. ಸುಂದರ ಶುಭಾಶಯಗಳಿಗೆ ನನ್ನ ಮನದಾಳದ ಧನ್ಯವಾದಗಳು Srikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-2086926800529321613.post-56370212420056429812014-04-09T16:57:20.671+05:302014-04-09T16:57:20.671+05:30ಹೆಸರಲ್ಲೇ ಬಂಗಾರ ಇರುವ ನೀವು.. ನಿಮ್ಮ ಹಾರೈಕೆ ನೀಡಿದಾಗ ಇನ...ಹೆಸರಲ್ಲೇ ಬಂಗಾರ ಇರುವ ನೀವು.. ನಿಮ್ಮ ಹಾರೈಕೆ ನೀಡಿದಾಗ ಇನ್ನಷ್ಟು ಹೊಳಪು ಮೂಡುತ್ತದೆ ಸಹೋದರಿ. ಧನ್ಯವಾದಗಳು Srikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-2086926800529321613.post-89165982182571999992014-04-09T16:56:37.252+05:302014-04-09T16:56:37.252+05:30ಇವತ್ತಿಗೂ ಮದುವೆ ಸಮಾರಂಭಗಳಲ್ಲಿ ವದು ವರರನ್ನು ಛಾಯ ಚಿತ್ರಕ...ಇವತ್ತಿಗೂ ಮದುವೆ ಸಮಾರಂಭಗಳಲ್ಲಿ ವದು ವರರನ್ನು ಛಾಯ ಚಿತ್ರಕಾರರು ಗೋಳು ತಿಂತಾ ಇರುವುದನ್ನು ನೋಡಿದಾಗೆಲ್ಲ ನನ್ನ ಮದುವೆ ನೆನಪಿಗೆ ಬರುತ್ತದೆ..

ನಿನ್ನ ಹಾರೈಕೆಗೆ ಧನ್ಯವಾದಗಳು ಪಿ ಎಸ್ Srikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-2086926800529321613.post-63012598875579587962014-04-09T16:55:25.287+05:302014-04-09T16:55:25.287+05:30Thanks a lot for your wishes.. and welcome to my w...Thanks a lot for your wishes.. and welcome to my worldSrikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-2086926800529321613.post-32079975896116896372014-04-09T16:55:02.960+05:302014-04-09T16:55:02.960+05:30ಗೆಳೆತನ ಒಂದು ಗಂಧ ಕೊರಡು ಇದ್ದ ಹಾಗೆ.. ಅದರ ಜೊತೆ ಬೆರೆತಷ್...ಗೆಳೆತನ ಒಂದು ಗಂಧ ಕೊರಡು ಇದ್ದ ಹಾಗೆ.. ಅದರ ಜೊತೆ ಬೆರೆತಷ್ಟು ಸುವಾಸನೆ ಹೆಚ್ಚು. ಸುಂದರ ಪ್ರತಿಕ್ರಿಯೆ ನಿಮ್ಮದು ಧನ್ಯವಾದಗಳು ಬದರಿ ಸರ್ Srikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-2086926800529321613.post-80174257680411658352014-04-09T11:09:14.049+05:302014-04-09T11:09:14.049+05:30ಖುಷಿಯಾಗಿರಿ ಅಣ್ಣ....
ಸರಸ ಸಂಗೀತವಾಗಲಿ ಬದುಕಲ್ಲಿ..
ವಿ...ಖುಷಿಯಾಗಿರಿ ಅಣ್ಣ....

ಸರಸ ಸಂಗೀತವಾಗಲಿ ಬದುಕಲ್ಲಿ..
ವಿಧಾತನ ಆಶಿರ್ವಾದ ಸದಾ ಇರಲು...
ತಾ ಬರಲಿ ಖುಷಿ ಮನೆಮನಗಳಲ್ಲಿ....ಸಂಧ್ಯಾ ಶ್ರೀಧರ್ ಭಟ್https://www.blogger.com/profile/00153252381420370492noreply@blogger.comtag:blogger.com,1999:blog-2086926800529321613.post-66111777744013555402014-04-08T18:44:27.790+05:302014-04-08T18:44:27.790+05:30ಶುಭಾಶಯಗಳು ಶ್ರೀಕಾಂತ್ ಭಾಯ್. ಶುಭಾಶಯಗಳು ಶ್ರೀಕಾಂತ್ ಭಾಯ್. Swarnahttps://www.blogger.com/profile/07755878001911618838noreply@blogger.comtag:blogger.com,1999:blog-2086926800529321613.post-39156694651960134432014-04-08T15:00:44.152+05:302014-04-08T15:00:44.152+05:30ಫೋಟೋ ಗ್ರಾಫರ್ ಪ್ರಸಂಗಕ್ಕೆ ಬಿದ್ದು ಬಿದ್ದು ನಗುತ್ತಿದ್ದೇನ...ಫೋಟೋ ಗ್ರಾಫರ್ ಪ್ರಸಂಗಕ್ಕೆ ಬಿದ್ದು ಬಿದ್ದು ನಗುತ್ತಿದ್ದೇನೆ...
ನಿಮ್ಮ ಹಾಸ್ಯ ಪ್ರಜ್ಞೆಗೆ ನನ್ನದೊಂದು ಸಲಾಂ...

ಅಣ್ಣಾ ಅತ್ತಿಗೆಗೆ ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು..
ವಿವಾಹದ ಬಂಧನದ "ಸವಿ"ಯನ್ನು ಹೀಗೆ ಸವಿಯುತ್ತಿರಿ.. ಮೌನರಾಗhttps://www.blogger.com/profile/00886366817474370604noreply@blogger.comtag:blogger.com,1999:blog-2086926800529321613.post-23491628463301595932014-04-08T12:40:20.592+05:302014-04-08T12:40:20.592+05:30Wishing you happiness and togetherness today and ...Wishing you happiness and togetherness today and always.Anonymousnoreply@blogger.comtag:blogger.com,1999:blog-2086926800529321613.post-44482723179187053232014-04-08T11:48:45.335+05:302014-04-08T11:48:45.335+05:30ನೂರು ಕಾಲ ನಗು ನಗುತಾ ಬಾಳಿರಿ...
ವಿವಾಹ ವಾರ್ಷಿಕೋತ್ಸವ ಶ...ನೂರು ಕಾಲ ನಗು ನಗುತಾ ಬಾಳಿರಿ...
ವಿವಾಹ ವಾರ್ಷಿಕೋತ್ಸವ ಶುಭಾಷಯಗಳು.
ಮದುವೆ ಫೋಟೋದಷ್ಟೇ ತಾರುಣ್ಯತೆ ನಿಮ್ಮಿಬ್ಬರಲ್ಲೂ ನೂರಾರು ವರ್ಷ ದ್ವಿಗುಣಿಸುತ್ತಲೇ ಇರಲಿ. Badarinath Palavallihttps://www.blogger.com/profile/06134535730447920619noreply@blogger.comtag:blogger.com,1999:blog-2086926800529321613.post-13069621738884182002014-04-08T11:07:51.368+05:302014-04-08T11:07:51.368+05:30ಡಾಕ್ಟ್ರೆ ನಿಮ್ಮ ಹಾಡುಗಾರಿಕೆ ಮನಸ್ಸು.. ಮಗುವಿನ ಹೃದಯ.. ಸ...ಡಾಕ್ಟ್ರೆ ನಿಮ್ಮ ಹಾಡುಗಾರಿಕೆ ಮನಸ್ಸು.. ಮಗುವಿನ ಹೃದಯ.. ಸ್ನೇಹಕ್ಕೆ ಮಿಡಿಯುವ ಅಂತಃಕರಣ ಇವುಗಳಲ್ಲಿ ನಾ ಸಿಕ್ಕಿ ನಲಿಯುತ್ತಿದ್ದೇನೆ. ಸುಂದರ ಮನಸ್ಸುಳ್ಳ ನಿಮ್ಮ ಮಾತುಗಳು ಹಾಡಿನಷ್ಟೇ ಮಧುರ. ನಿಮ್ಮ ಹಾಡಿನ ಹಾರೈಕೆಗೆ ಧನ್ಯವಾದಗಳು Srikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-2086926800529321613.post-57065559017730158532014-04-08T11:06:46.952+05:302014-04-08T11:06:46.952+05:30ಡಿ ಎಫ್ ಆರ್.. ತುಂಬು ಹೃದಯದ ನಿಮ್ಮ ವಿಶ್ವಾಸಕ್ಕೆ ಹಾರೈಕೆಗ...ಡಿ ಎಫ್ ಆರ್.. ತುಂಬು ಹೃದಯದ ನಿಮ್ಮ ವಿಶ್ವಾಸಕ್ಕೆ ಹಾರೈಕೆಗೆ ಚಿರ ಋಣಿ.. ಸರಸ್ವತಿ ಲೋಕದಲ್ಲಿ ಎಲ್ಲರು ಒಂದು ಸುಂದರ ಮನವುಳ್ಳವರು ಎನ್ನುವ ಮಾತು ನಿಮ್ಮನ್ನೆಲ್ಲ ನೋಡಿದ ಮೇಲೆ ತಿಳಿಯುತ್ತದೆ..

ಸೂಪರ್ ಪ್ರತಿಕ್ರಿಯೆ ಹಾರೈಕೆ ಧನ್ಯವಾದಗಳು Srikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-2086926800529321613.post-16618326532848625572014-04-08T11:05:11.266+05:302014-04-08T11:05:11.266+05:30ಹ ಹ ... ಸೂಪರ್ ಸರ್ಜಿ.. ಮನಸ್ಸಲ್ಲಿ ಹೇಳಿದ್ದು ಬರೆದದ್ದು...ಹ ಹ ... ಸೂಪರ್ ಸರ್ಜಿ.. ಮನಸ್ಸಲ್ಲಿ ಹೇಳಿದ್ದು ಬರೆದದ್ದು ಎಲ್ಲವೂ ಸೇರಿಸಿ ಒಮ್ಮೆಲೇ ಹೇಳಿಬಿಟ್ಟಿದ್ದೀರ.. ನಿಮ್ಮ ವಿಸ್ತಾರವಾದ ಪ್ರತಿಕ್ರಿಯೆ ಮನ ತುಂಬಿತು.

ನಗುತ್ತಿರಬೇಕು.. ನಲಿಯುತ್ತಿರಬೇಕು..ಹೀಗೆ ಸಾಗುತ್ತಿರಬೇಕು ಎನ್ನುವ ಹಂಬಲಕ್ಕೆ ಬೆಂಬಲವಾಗಿ ನಿಂತವರು ನೀವೆಲ್ಲಾ.. ಖುಷಿಯಾಗುತ್ತದೆ ಇಂತಹ ಭಾವ ಪೂರಿತ ಮಾತುಗಳಿಂದ

ಮನಸಾರೆ ಧನ್ಯವಾದಗಳು ಸರ್ಜಿ Srikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-2086926800529321613.post-62850721834444293562014-04-08T09:23:44.892+05:302014-04-08T09:23:44.892+05:30"ಮದುವೆಯ ಈ ಬಂಧ......,ಅನುರಾಗದ ಅನುಬಂಧ !!! ಏಳೇಳು..."ಮದುವೆಯ ಈ ಬಂಧ......,ಅನುರಾಗದ ಅನುಬಂಧ !!! ಏಳೇಳು ......ಜನುಮದಲೂ ,.....ತೀರದ ಸಂಬಂಧ !!!! ". ವಿವಾಹ ವಾರ್ಷಿಕೋತ್ಸವದ ಹಾರ್ದಿಕ ಶುಭಾಶಯಗಳು :-)Dr.D.T.Krishna Murthy.https://www.blogger.com/profile/12071380245298075356noreply@blogger.comtag:blogger.com,1999:blog-2086926800529321613.post-50439290044216895822014-04-08T08:52:19.671+05:302014-04-08T08:52:19.671+05:30Sri, Savi :) Happy Anniversary.....
One remain hum...Sri, Savi :) Happy Anniversary.....
One remain humble and grounded when he makes fun of himself :) Sri, you are one such soul. May God Bless You Both With Loads of Happiness & Togetherness Always :) bilimugiluhttps://www.blogger.com/profile/18204038210620711248noreply@blogger.comtag:blogger.com,1999:blog-2086926800529321613.post-8971283649987467292014-04-08T05:57:01.232+05:302014-04-08T05:57:01.232+05:30ನಗುವಿನ ನಡುವೆ ನಿಮಗೆ ಹಾಗು ಮೇಡಂ ಸವಿತಾ ಅವರಿಗೆ ವಿವಾಹ ವಾ...ನಗುವಿನ ನಡುವೆ ನಿಮಗೆ ಹಾಗು ಮೇಡಂ ಸವಿತಾ ಅವರಿಗೆ ವಿವಾಹ ವಾರ್ಷಿಕೋತ್ಸವದ ಹೃದಯ ಪೂರ್ವಕ ಶುಭಾಶಯಗಳು. ನಿಮ್ಮ ನೆನಪಿನ ಬುತ್ತಿ ಓದುತ್ತಾ , ಕಲ್ಪನೆಯಲ್ಲೇ ನಿಮ್ಮ ಮದುವೆಯ ಚಿತ್ರಣ ನೆನಸಿಕೊಂಡೆ , ಈಗ ಇಷ್ಟು ತುಂಟಾಟ ಮಾಡುವ ಶ್ರೀಕಾಂತ್ , ಆಗ ಹೇಗಿದ್ದೀರ ಬಹುದು ಎಂಬ ಅಂದಾಜು ಸಿಕ್ಕಿತು, ಜೋರಾಗಿ ನಗು ಬಂತು, ಹುಡುಗಾಟದ , ತುಂಟ ಶ್ರೀಕಾಂತ್ , ತುಂಟಾಟ ಸೆರೆಹಿಡಿಯುವ ಭಾಗ್ಯ ನಮಗೆ ಸಿಕ್ಕಿದ್ದರೆ ಎಂದು ಅಂದುಕೊಂಡೆ ಪಕ್ಕದಲ್ಲೇ ಇದ್ದ ನನ್ನ ಕ್ಯಾಮರ ಸಿಗುತ್ತಿದ್ದ ರಸಕವಳ ನೆನೆದು ಜೊಲ್ಲು ಸುರಿಸಿತು. ಏನೇ ಆಗ್ಲಿ ಶ್ರೀಕಾಂತ್ ನಿಮ್ಮ ನವಿರು ಹಾಸ್ಯ ಪ್ರಜ್ಞೆ ಬಹಳ ಜಾಗ್ರತೆ ಆಗಿರುತ್ತೆ ಯಾವಾಗಲು, ಬರವಣಿಗೆಯನ್ನು ಓದುವಂತೆ ಪ್ರೇರಣೆ ನೀಡುವ ತಾಕತ್ತು ನಿಮ್ಮ ಬರವಣಿಗೆಗೆ ಇದೆ. ರಂಗನಾಥ ಸ್ವಾಮಿಗೆ ಲ್ಯಾಪ್ಟಾಪ್ ಕೊಟ್ಟು ಎಬ್ಬಿಸುವ ಶ್ರೀಕಾಂತ್ ಗೆ ತನ್ನ ಮದುವೆಯ ಫೋಟೋ ತೆಗೆದ ಫೋಟೋಗ್ರಾಫರ್ ನ ಫೋಟೋ ತೆಗೆದು ಅವನನ್ನು ಬೆಚ್ಚಿ ಬೀಳಿಸುವ ತಾಕತ್ತೂ ಇದೆ . ನೆನಪಿನ ಬುಟ್ಟಿಯಿಂದ ಬೊಂಬಾಟ್ ಭೋಜನ ನೀಡಿದ ನಿಮಗೆ ಮತ್ತೊಮ್ಮೆ ಶುಭಾಶಯಗಳು . ನಿಮ್ಮ ದಾಂಪತ್ಯದ ಸವಿ ಜೀವನ ಸವಿತಾ ಮೇಡಂ ಹಾಗು ಶೀತಲ್ ಜೊತೆಗೆ ಸುಖಮಯವಾಗಿರಲಿ . balasubramanyahttps://www.blogger.com/profile/12388162338555759176noreply@blogger.comtag:blogger.com,1999:blog-2086926800529321613.post-61595994527296039392014-04-08T00:28:10.619+05:302014-04-08T00:28:10.619+05:30ಅಜಾದ್ ಸರ್ ಜೀವನವನ್ನು ನಗುತ್ತಾ ಹೇಗೆ ಸ್ವೀಕರಿಸಬೇಕು ಎನ್ನ...ಅಜಾದ್ ಸರ್ ಜೀವನವನ್ನು ನಗುತ್ತಾ ಹೇಗೆ ಸ್ವೀಕರಿಸಬೇಕು ಎನ್ನುವುದಕ್ಕೆ ನೀವು ಅತ್ಯಂತ ಉತ್ತಮ ಉದಾಹರಣೆ. ನಿಮ್ಮ ಆಶೀರ್ವಾದ ತುಂಬಿದ ಹಾರೈಕೆ ಪಡೆದ ನಾವೇ ಧನ್ಯಾ.. ನಿಮ್ಮನ್ನು ಇಷ್ಟು ವರ್ಷ ಭೇಟಿ ಆಗದಿದ್ದ ನಾ ಪಾಪಿ... :-)

ಸುಂದರ ಶುಭಾಶಯಗಳಿಗೆ ಮನಸಾರೆ ವಂದಿಪೆನು.. ಧನ್ಯೋಸ್ಮಿ ಸರ್ಜಿ Srikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-2086926800529321613.post-85143655215050257182014-04-08T00:25:59.674+05:302014-04-08T00:25:59.674+05:30ಎಲ್ಲರೂ ಹೇಳುತ್ತಾರೆ ... ಶ್ರೀ ನಿಮ್ಮ ಮಾತುಗಳು ಕೇಳಿದ ಮೇಲ...ಎಲ್ಲರೂ ಹೇಳುತ್ತಾರೆ ... ಶ್ರೀ ನಿಮ್ಮ ಮಾತುಗಳು ಕೇಳಿದ ಮೇಲೆ ಮಾತೆ ಹೊರಡೋಲ್ಲ ಅಂಥಾ.. ಇಲ್ಲ ಮಗಳೇ ನಿನ್ನ ಮಾತುಗಳು.. ನಿನ್ನ ಅಭಿಮಾನ ಕಂಡ ಮೇಲೆ ನಾ ಮೂಕನಾಗಿಬಿಟ್ಟಿದ್ದೇನೆ.. ತುಂಬಾ ಸುಂದರ ಮನಸ್ಸು ನಿನ್ನದು.. ಅದಕ್ಕೆ ನನ್ನ ಮನೆ ನನ್ನ ಮನ ಹತ್ತಿರವಾಗಿದೆ. ಮೊದಲ ಭೇಟಿಯಲ್ಲೇ ನಿನ್ನಲ್ಲಿ ನಾ ಶೀತಲ್ ನ ಕಂಡೆ.. ಎರಡನೇ ಮಗಳಾದರೂ ನೀನೆ ನನ್ನ ದೊಡ್ಡ ಮಗಳು..

ನಿನ್ನ ಪ್ರೀತಿಗೆ ನಾ ಮನಸಾರೆ ವಂದಿಸುವೆ.. ಹಾಗೆಯೇ ನನ್ನ ಮಗಳ ಎಲ್ಲಾ ಆಸೆಗಳು ಕೈಗೂಡುತ್ತವೆ ಎಂದು ಆಶೀರ್ವದಿಸುತ್ತೇನೆ..
Srikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-2086926800529321613.post-52237646898364154192014-04-08T00:18:56.767+05:302014-04-08T00:18:56.767+05:30ಓಹ್...ಓಹ್..ಓಹ್...ಮಿಸ್ ಆಯ್ತು...
ಈಗ್ಲಾದ್ರೂ ಶುಭ ಕೋರದೇ...ಓಹ್...ಓಹ್..ಓಹ್...ಮಿಸ್ ಆಯ್ತು...
ಈಗ್ಲಾದ್ರೂ ಶುಭ ಕೋರದೇ ಇದ್ರೆ...ಪಾಪಿ ಆಗ್ತೀನಿ..
ಶ್ರೀಮತಿ ಶ್ರೀ ಶ್ರೀಕಾಂತ್ ಮಂಜುನಾಥ್ ಗೆ ವಿವಾಹ ವಾರ್ಷಿಕೋತ್ಸವದ ಹಾರ್ದಿಕ ಶುಭಾಶಯಗಳು.ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-2086926800529321613.post-29261065140558327162014-04-08T00:15:39.161+05:302014-04-08T00:15:39.161+05:30ಪ್ರೀತಿಯ ಅಣ್ಣ ಅತ್ತಿಗೆಗೆ ಮದುವೆಯ ವಾರ್ಷಿಕೋತ್ಸವದ ಶುಭಾಶಯ...ಪ್ರೀತಿಯ ಅಣ್ಣ ಅತ್ತಿಗೆಗೆ ಮದುವೆಯ ವಾರ್ಷಿಕೋತ್ಸವದ ಶುಭಾಶಯಗಳು ಮೊದಲಿಗೆ.
ಬದುಕ ಭಾವಗಳೆಲ್ಲವೂ ಪದವಾಗಿ ಹರಿದಾಗ ..ಹೀಗೊಂದು ಭಾವವಾಗುತ್ತೇನೊ.
ಭಾವವ ಓದಿ ನಾನೂ ಇದ್ದಿದ್ದೆ ಅವತ್ತು ಇಲ್ಲಿ ಅನ್ನಿಸಿಬಿಡ್ತು ನಂಗೆ...

ಆದದ್ದು ಬರಿಯ ಐದು ಭೇಟಿ...ಸಿಕ್ಕಿದ್ದು ಬದುಕ ತುಂಬಾ ಆಗೋವಷ್ಟು ಪ್ರೀತಿ ಆತ್ಮೀಯತೆ..ಉಳಿಸಿಕೊಂಡಿದ್ದು ಮನೆ ಮಗಳ ಸ್ಥಾನ.
ಇಲ್ಲೊಂದಿಷ್ಟು ನಮ್ಮದನ್ನೋ ಖುಷಿಗಳಿವೆ.
ಖುಷಿಯ ಅಲೆಗಳಾಗಿ ಪಾದ ತೋಯಿಸೋ ಹೋಗೋ ಆತ್ಮೀಕ ಭಾವಗಳಿಗೆ ಪ್ರತಿ ಬಾರಿಯೂ ಕಾರಣವಾಗೋ ಈ ಪ್ರೀತಿಗಳಿಗೆ ನಮಿಸಿ...
ಇರಲಿರಲಿ ಈ ಪ್ರೀತಿ ಚಿರಕಾಲ ಹೀಗೆ.

ನೆನಪುಗಳೆಲ್ಲಾ ಸವಿಯಾಗಿ ...ಖುಷಿಗಳಿರಲಿ ಬದುಕ ತುಂಬಾ.
ಇಷ್ಟವಾಯ್ತು ಬೆಸೆದಿರೋ ಭಾವಬಂಧ :)
ಪ್ರೀತಿಯಿಂದ.Anonymoushttps://www.blogger.com/profile/09286939670787725768noreply@blogger.com