tag:blogger.com,1999:blog-2086926800529321613.post7997554043466687594..comments2024-03-27T20:19:41.857+05:30Comments on Sri-Parpancha: ಕಗ್ಗ ರಸಧಾರೆಯಲ್ಲಿ ರವಿ ತಿರುಮಲೈ ಮತ್ತು ಅಜ್ಜ!!!Srikanth Manjunathhttp://www.blogger.com/profile/04152086368173454221noreply@blogger.comBlogger32125tag:blogger.com,1999:blog-2086926800529321613.post-26052614211596489992013-04-06T08:16:54.178+05:302013-04-06T08:16:54.178+05:30ನಿಮ್ಮ ಪ್ರತಿಕ್ರಿಯೆ ಬಂದಾಗ ನಮಗೆ ಸಿಗುವುದು ನಿಮ್ಮ ಹೆಸರು....ನಿಮ್ಮ ಪ್ರತಿಕ್ರಿಯೆ ಬಂದಾಗ ನಮಗೆ ಸಿಗುವುದು ನಿಮ್ಮ ಹೆಸರು. ಧನ್ಯವಾದಗಳು. Srikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-2086926800529321613.post-33071139632592930392013-03-31T21:40:01.620+05:302013-03-31T21:40:01.620+05:30sakattagide :-)sakattagide :-)prashastihttps://www.blogger.com/profile/11208960340052384306noreply@blogger.comtag:blogger.com,1999:blog-2086926800529321613.post-50847931005669104412013-03-24T19:37:13.811+05:302013-03-24T19:37:13.811+05:30ಧನ್ಯವಾದಗಳು ಸರ್ಜಿ. ಧನ್ಯವಾದಗಳು ಸರ್ಜಿ. Srikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-2086926800529321613.post-51895503896011375122013-03-24T19:32:18.543+05:302013-03-24T19:32:18.543+05:30ವಿಶಿಷ್ಟ ನಿರೂಪಣೆಯ ಚಿತ್ರಬರಹ. ವಂದನೆಗಳುವಿಶಿಷ್ಟ ನಿರೂಪಣೆಯ ಚಿತ್ರಬರಹ. ವಂದನೆಗಳುಪುಷ್ಪರಾಜ್ ಚೌಟhttps://www.blogger.com/profile/02498216140142076022noreply@blogger.comtag:blogger.com,1999:blog-2086926800529321613.post-19363166543175704792013-03-24T08:30:56.528+05:302013-03-24T08:30:56.528+05:30ಧನ್ಯವಾದಗಳು ಚಿನ್ಮಯ್.ನಿಮ್ಮ ಅಭಿಮಾನಕ್ಕೆ ನನ್ನ ನಮನಗಳು ಧನ್ಯವಾದಗಳು ಚಿನ್ಮಯ್.ನಿಮ್ಮ ಅಭಿಮಾನಕ್ಕೆ ನನ್ನ ನಮನಗಳು Srikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-2086926800529321613.post-54934540158398405662013-03-23T16:57:52.960+05:302013-03-23T16:57:52.960+05:30ಎಂದಿನಂತೆ ಸುಂದರ ಬರಹ ಶ್ರೀ...ಓದಿದದವರನ್ನೆಲ್ಲಾ ಅಲ್ಲಿಗೆ ...ಎಂದಿನಂತೆ ಸುಂದರ ಬರಹ ಶ್ರೀ...ಓದಿದದವರನ್ನೆಲ್ಲಾ ಅಲ್ಲಿಗೆ ಕರೆದೊಯ್ಯುತ್ತೀರಿ...
ಧನ್ಯವಾದಗಳು...ಬರೆಯುತ್ತಿರಿ ಅಷ್ಟೇ...
ಸಾಹಿತ್ಯದ ಬಗ್ಗೆ ನಿಮ್ಮ ಕಳಕಳಿ,ಪ್ರೋತ್ಸಾಹಕ್ಕೊಂದು ಸಲಾಮ್..ಚಿನ್ಮಯ ಭಟ್https://www.blogger.com/profile/16355191430201446925noreply@blogger.comtag:blogger.com,1999:blog-2086926800529321613.post-11262147060795712542013-03-23T08:37:25.172+05:302013-03-23T08:37:25.172+05:30ಧನ್ಯವಾದಗಳು ಸತೀಶ್. ಅಂದು ಎಲ್ಲರೊಡನೆ ಕಳೆದ ಹೊತ್ತು ಮರೆಯಲ...ಧನ್ಯವಾದಗಳು ಸತೀಶ್. ಅಂದು ಎಲ್ಲರೊಡನೆ ಕಳೆದ ಹೊತ್ತು ಮರೆಯಲಾಗದ ಮುತ್ತಿನ ಘಳಿಗೆಗಳು. Srikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-2086926800529321613.post-16506191842969604252013-03-23T08:36:27.975+05:302013-03-23T08:36:27.975+05:30ಶಿವ ಅವರಿಗೆ ನನ್ನ ಲೋಕಕ್ಕೆ ಸ್ವಾಗತ. ಸುಂದರ ಅನಿಸಿಕೆ ನಿಮ್...ಶಿವ ಅವರಿಗೆ ನನ್ನ ಲೋಕಕ್ಕೆ ಸ್ವಾಗತ. ಸುಂದರ ಅನಿಸಿಕೆ ನಿಮ್ಮದು ಧನ್ಯವಾದಗಳು. ನಿಮ್ಮ ಬ್ಲಾಗ್ ಓದುವೆ. Srikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-2086926800529321613.post-75872253285106290772013-03-23T08:31:53.910+05:302013-03-23T08:31:53.910+05:30ರೂಪ. ಅದು ನಿಮ್ಮ ಅಭಿಮಾನ. ಓದುಗರಿಗೆ ಇಷ್ಟವಾಗಿದೆ ಎಂದರೆ ನ...ರೂಪ. ಅದು ನಿಮ್ಮ ಅಭಿಮಾನ. ಓದುಗರಿಗೆ ಇಷ್ಟವಾಗಿದೆ ಎಂದರೆ ನನಗೆ ಸಂತೋಷ. ಕಾರ್ಯಕ್ರಮ ಚೆನ್ನಾಗಿತ್ತು ಹಾಗಾಗಿ ಅದಕ್ಕೆ ಪೋಷಾಕು ಹಾಕುವುದು ಅಷ್ಟೇ ನನ್ನ ಕೆಲಸವಾಗಿತ್ತು. ಧನ್ಯವಾದಗಳು Srikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-2086926800529321613.post-75012247441291266032013-03-23T08:30:17.229+05:302013-03-23T08:30:17.229+05:30ಸುರೇಶ ಸರ್ ಧನ್ಯವಾದಗಳು ನಿಮ್ಮ ಮೆಚ್ಚುಗೆಯ ನುಡಿಗಳಿಗೆ ಸುರೇಶ ಸರ್ ಧನ್ಯವಾದಗಳು ನಿಮ್ಮ ಮೆಚ್ಚುಗೆಯ ನುಡಿಗಳಿಗೆ Srikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-2086926800529321613.post-87673519004217397072013-03-23T08:29:43.304+05:302013-03-23T08:29:43.304+05:30ಫ್ರೆಂಡ್ ಎಷ್ಟು ಸುಂದರವಾಗಿ ಬರೆದಿದ್ದೀರಿ. ಪ್ರತಿಕ್ರಿಯೆಗಳ...ಫ್ರೆಂಡ್ ಎಷ್ಟು ಸುಂದರವಾಗಿ ಬರೆದಿದ್ದೀರಿ. ಪ್ರತಿಕ್ರಿಯೆಗಳು ಕ್ರಿಯೆಗೆ ಹುಮ್ಮಸ್ಸು ನೀಡುತ್ತದೆ. ಧನ್ಯವಾದಗಳು ನಿಮಗೆ Srikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-2086926800529321613.post-6247015043493320362013-03-23T08:28:38.468+05:302013-03-23T08:28:38.468+05:30ನಿನ್ನಂತಹ ಸುಮಧುರ ಓದುಗರ ಮೆಚ್ಚುಗೆಗೆ ಪಾತ್ರನಾದ ಈ ಲೇಖನಕ್...ನಿನ್ನಂತಹ ಸುಮಧುರ ಓದುಗರ ಮೆಚ್ಚುಗೆಗೆ ಪಾತ್ರನಾದ ಈ ಲೇಖನಕ್ಕೆ ನನ್ನ ಧನ್ಯವಾದಗಳು.,ಸುಂದರ ಕಾಮೆಂಟ್ ಬಿ ಪಿ Srikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-2086926800529321613.post-1211781543761994722013-03-23T08:27:21.506+05:302013-03-23T08:27:21.506+05:30ನಂಜುಂಡ ಭಟ್ ಅವರಿಗೆ ನನ್ನ ಲೋಕಕ್ಕೆ ಸ್ವಾಗತ!ನಂಜುಂಡ ಭಟ್ ಅವರಿಗೆ ನನ್ನ ಲೋಕಕ್ಕೆ ಸ್ವಾಗತ!Srikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-2086926800529321613.post-42970783674857181052013-03-23T08:26:38.927+05:302013-03-23T08:26:38.927+05:30ಹ ಹ ಹ ಹ ಇದಪ್ಪ ಮಾತು. ನಿಮ್ಮ ಅಭಿಮಾನದ ಮಾತುಗಳಿಗೆ ನನ್ನ ಬ...ಹ ಹ ಹ ಹ ಇದಪ್ಪ ಮಾತು. ನಿಮ್ಮ ಅಭಿಮಾನದ ಮಾತುಗಳಿಗೆ ನನ್ನ ಬಳಿ ಮಾತಿಲ್ಲ. ಧನ್ಯವಾದಗಳು ಸ್ವರ್ಣ Srikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-2086926800529321613.post-70161550272665076382013-03-23T08:25:41.905+05:302013-03-23T08:25:41.905+05:30ಮಂದಹಾಸ ಮೂಡಿಸಲು ಶಕ್ತವಾದ ಲೇಖನ ಬರೆಸಿದ ಕಾಣದ ಶಕ್ತಿಗೆ ಹಾ...ಮಂದಹಾಸ ಮೂಡಿಸಲು ಶಕ್ತವಾದ ಲೇಖನ ಬರೆಸಿದ ಕಾಣದ ಶಕ್ತಿಗೆ ಹಾಗು ಅದನ್ನು ನೆನಸಿದ ನಿಮಗೆ ಧನ್ಯವಾದಗಳು ಸಹೋದರಿ Srikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-2086926800529321613.post-46057742504798268602013-03-23T08:24:32.106+05:302013-03-23T08:24:32.106+05:30ಅಕ್ಕಯ್ಯ ಓದಿ ಮೆಚ್ಚಿ ಹರಸುವ ನಿಮ್ಮ ಸು"ಗುಣ"ಕ್...ಅಕ್ಕಯ್ಯ ಓದಿ ಮೆಚ್ಚಿ ಹರಸುವ ನಿಮ್ಮ ಸು"ಗುಣ"ಕ್ಕೆ ಧನ್ಯವಾದಗಳು Srikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-2086926800529321613.post-79619527336293846522013-03-23T08:23:33.922+05:302013-03-23T08:23:33.922+05:30ಅಭಿಮಾನವಿದ್ದಾಗ ಓದಿದ್ದು ಬರೆದದ್ದೂ ಎಲ್ಲವು ಸೊಗಸಾಗಿರುತ್ತ...ಅಭಿಮಾನವಿದ್ದಾಗ ಓದಿದ್ದು ಬರೆದದ್ದೂ ಎಲ್ಲವು ಸೊಗಸಾಗಿರುತ್ತೆ ಪಿ ಎಸ್. ಖುಷಿಯಾಗುತ್ತಿದೆ ನಿನ್ನ ಪ್ರತಿಕ್ರಿಯೆ ನೋಡಿ. ಧನ್ಯವಾದಗಳು Srikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-2086926800529321613.post-3891915002473246232013-03-23T08:22:34.544+05:302013-03-23T08:22:34.544+05:30Thank you Santosh!Thank you Santosh!Srikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-2086926800529321613.post-66008512790039472312013-03-23T08:22:09.424+05:302013-03-23T08:22:09.424+05:30ಕೆಲವು ಘಟನೆಗಳು, ಸಮಾರಂಭಗಳು ನೆನಪಲ್ಲಿ ಉಳಿದುಬಿಡುತ್ತವೆ. ...ಕೆಲವು ಘಟನೆಗಳು, ಸಮಾರಂಭಗಳು ನೆನಪಲ್ಲಿ ಉಳಿದುಬಿಡುತ್ತವೆ. ಅಂತಹ ಒಂದು ಸುಮಧುರ ಕಾರ್ಯಕ್ರಮ ಇದಾಗಿತ್ತು. ಧನ್ಯವಾದಗಳು ಬದರಿ ಸರ್ ಸುಂದರ ಪ್ರತಿಕ್ರಿಯೆಗಳಿಗೆ Srikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-2086926800529321613.post-47156715951174818932013-03-23T00:13:55.133+05:302013-03-23T00:13:55.133+05:30
ನನಗೆ ಮತ್ತೊಂದು ಭಾನುವಾರವನ್ನ ಸಾರ್ಥಕ ರೀತಿಯಲ್ಲಿ ಕಳೆದ ಸ...
ನನಗೆ ಮತ್ತೊಂದು ಭಾನುವಾರವನ್ನ ಸಾರ್ಥಕ ರೀತಿಯಲ್ಲಿ ಕಳೆದ ಸಮಾಧಾನ ಶ್ರೀ ಸಾರ್.. ಕಾರ್ಯದೊತ್ತಡ ಅದರ ಕುರಿತು ಸಾವಕಾಶವಾಗಿ ಬರೆಯಲಾಗಲಿಲ್ಲ. ಚಿಂತೆ ಇಲ್ಲ ನಿಮ್ಮೀ ಬರಹ ಅದರ ಕೊರಗನ್ನು ನೀಗಿಸಿತು. ಬರಹ ಯಾರದ್ದಾದರೇನು.. ಜೀಕುವ ಭಾವ ಗಳಲ್ಲವೇ ಮುಖ್ಯ.. ವೇದಿಕೆ ಮೇಲಿದ್ದ ಅನೇಕ ಗಣ್ಯರಿಂದ ಡೀ ವೀ ಜಿ ಯವರ ಅಲ್ಪ ಪರಿಚಯವಾದದ್ದು ನನ್ನ ಸುಯೋಗವೇ ಸರಿ. ಮಾಸ್ಟರ್ ಹಿರಣ್ಣಯ್ಯ ಅವರಿಂದ ಭಾರತೀಯ ಸಂಸ್ಕೃತಿಯ ಹಿರಿಮೆ.. ಮಹಾಕಾವ್ಯಗಳ ಅರ್ಥ ಮತ್ತು ಬೆಲೆ ಮೊದಲ ಬಾರಿಗೆ ಕಲ್ಪನೆಗೆ ನಿಲುಕಿದ್ದು. ಆ ಭಾನುವಾರ ಮತ್ತೊಂದಿಷ್ಟು ಮರೆಯಲಾಗದ ಕ್ಷಣಗಳನ್ನ ಕಟ್ಟಿ ಕೊಟ್ಟದ್ದು ಸುಳ್ಳಲ್ಲ. ಜೊತೆಗೆ ನಿಮ್ಮೆಲ್ಲರನ್ನೂ ಮತ್ತೊಂದು ವೇದಿಕೆಯಲ್ಲಿ ಒಟ್ಟಿಗೆ ಕೂಡುವ ಅವಕಾಶವೂ ಕೂಡ.. ಹಾಗೆ ಕನ್ನಡ ಬ್ಲಾಗಿನ ಒಂದಿಷ್ಟು ಹೊಸ ಮುಖಗಳ ಪರಿಚಯವೂ ಕೂಡಾ..

ಎಂದಿನಂತೆ ನಿಮ್ಮ ಲೇಖನ ಬಹುವಾಗಿ ಇಷ್ಟವಾಯ್ತು.. ಸತೀಶ್ ನಾಯ್ಕ್https://www.blogger.com/profile/15879473831988546610noreply@blogger.comtag:blogger.com,1999:blog-2086926800529321613.post-9312030285584587442013-03-22T21:30:43.516+05:302013-03-22T21:30:43.516+05:30" ಕಗ್ಗ ರಸಧಾರೆ " ಯ ಪುಸ್ತಕ ಬಿಡುಗಡೆಯ ಕಾರ್ಯಕ..." ಕಗ್ಗ ರಸಧಾರೆ " ಯ ಪುಸ್ತಕ ಬಿಡುಗಡೆಯ ಕಾರ್ಯಕ್ರಮದ ರಸಮಯ ಕ್ಷಣಗಳ ಮೆಲುಕಿನಲ್ಲಿರುವಾಗಲೇ, ದೇವ ಲೋಕದಿಂದ ಅಜ್ಜರ ಭೂಮಿಗೆ ಕರೆತಂದು 126 ವರ್ಷಗಳ ಹುಟ್ಟು ಹಬ್ಬದಂದು ಅವರಿಗೆ ಸಮರ್ಪಿಸಿದ ರೀತಿ ಅತ್ಯಮೋಘ.ಶ್ರೀಕಾಂತರಿಗೆ ಅಭಿನಂದನೆಗಳು.ಭಾವಲಹರಿhttps://www.blogger.com/profile/13325178105842607652noreply@blogger.comtag:blogger.com,1999:blog-2086926800529321613.post-47162056892914707282013-03-22T20:56:31.518+05:302013-03-22T20:56:31.518+05:30hi Srikanth....
I started imagining. So well writt...hi Srikanth....
I started imagining. So well written, karyakramada bagge, ravi sir bagge, ajjana bagge ellavoo sooper! pustaka oduva tavakavide!
Roopabilimugiluhttps://www.blogger.com/profile/18204038210620711248noreply@blogger.comtag:blogger.com,1999:blog-2086926800529321613.post-91574677322126622462013-03-22T20:25:21.712+05:302013-03-22T20:25:21.712+05:30:)
ಕಣ್ಣೆದುರು ಕಟ್ಟಿಕೊಡೂವ ಚಿತ್ರ ಬರಹ!
ಶೈಲಿ ಹಿಡಿಸಿತು!

ಕಣ್ಣೆದುರು ಕಟ್ಟಿಕೊಡೂವ ಚಿತ್ರ ಬರಹ!
ಶೈಲಿ ಹಿಡಿಸಿತು!
ಶ್ರೀಯುತ ರವಿಯವರ ಕಗ್ಗ ರಸಧಾರೆಯ ಉಳಿದ ಸಂಪುಟಗಳೂ ಆದಷ್ಟು ಬೇಗ ಲೋಕಾರ್ಪಣೆಗೊಳ್ಳಲಿ!Anonymousnoreply@blogger.comtag:blogger.com,1999:blog-2086926800529321613.post-70061878579423721872013-03-22T17:09:03.384+05:302013-03-22T17:09:03.384+05:30ವಿಶಿಷ್ಟ ರೀತಿಯ ಹುಟ್ಟುಹಬ್ಬದ ಕೊಡುಗೆ ಈ ಮಂಜುಳಾ ಗಾನ........ವಿಶಿಷ್ಟ ರೀತಿಯ ಹುಟ್ಟುಹಬ್ಬದ ಕೊಡುಗೆ ಈ ಮಂಜುಳಾ ಗಾನ..... ಬಹಳ ಚೆನ್ನಾಗಿದೆ ಸರ್... ಹೊಸ ಬಗೆಯ ಯಾರು ಬರೆಯದಂತಹ ಲೇಖನಗಳೇ ನಿಮ್ಮ ಶೈಲಿ ಬಹಳ ಇಷ್ಟವಾಯಿತು......

"ರವಿ ತಿರುಮಲೈ" ಸರ್ ರವರಿಗೆ ಜನುಮದಿನದ ಹಾರ್ದಿಕ ಶುಭಾಶಯಗಳು.... ನಿಮ್ಮಂತಹ ಹಿರಿಯರ, ಬುದ್ದಿಜೀವಿಗಳ ಮಾರ್ಗದರ್ಶನ ನಮಗೆಲ್ಲರಿಗೂ ಸಿಗಲಿ....ಗೆಳತಿhttps://www.blogger.com/profile/04650700739193871789noreply@blogger.comtag:blogger.com,1999:blog-2086926800529321613.post-53575332104090179722013-03-21T21:45:56.688+05:302013-03-21T21:45:56.688+05:30ವಾಹ್ !!!.... ನಿಜಕ್ಕೂ ರಸದೌತಣ ಉಣಬಡಿಸಿದ ಕಗ್ಗ ರಸಧಾರೆ :...ವಾಹ್ !!!.... ನಿಜಕ್ಕೂ ರಸದೌತಣ ಉಣಬಡಿಸಿದ ಕಗ್ಗ ರಸಧಾರೆ :)....
ಸುಂದರವಾಗಿ ಕಟ್ಟಿ ಕೊಟ್ಟಿದ್ದೀರಿ ....
ರವಿ ಸರ್ ಗೆ ಜನುಮ ದಿನದ ಶುಭಾಶಯಗಳನ್ನ ತಿಳಿಸಿ ಬಿಡಿ Anonymoushttps://www.blogger.com/profile/09286939670787725768noreply@blogger.com