tag:blogger.com,1999:blog-2086926800529321613.post7029144765314032472..comments2024-02-03T13:33:57.825+05:30Comments on Sri-Parpancha: ಕಣ್ಣಂಚಿನ ನೋಟ - 360° ಕೋನದಲ್ಲಿSrikanth Manjunathhttp://www.blogger.com/profile/04152086368173454221noreply@blogger.comBlogger17125tag:blogger.com,1999:blog-2086926800529321613.post-69507656614126259402017-02-04T08:22:20.687+05:302017-02-04T08:22:20.687+05:30ಧನ್ಯವಾದಗಳು ಉಮೇಶ್ ಸರ್.. ಕಥೆಯ ಒಂದು ಎಳೆ ಬಿಡಿಸಿಕೊಂಡು ತ...ಧನ್ಯವಾದಗಳು ಉಮೇಶ್ ಸರ್.. ಕಥೆಯ ಒಂದು ಎಳೆ ಬಿಡಿಸಿಕೊಂಡು ತಾನಾಗೇ ಹರಿಯುತ್ತಾ ಹೋಯಿತು... ಎಲ್ಲಾ ಓದುಗರಿಗೂ ಇಷ್ಟವಾಗಿದ್ದು ನನಗೆ ಖುಷಿಯಾಯಿತು Srikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-2086926800529321613.post-79171299695303391802016-12-16T22:33:23.591+05:302016-12-16T22:33:23.591+05:30ಬರಹ ಚೆನ್ನಾಗಿದೆ..ಕುತೂಹಲದಿಂದ ಓದಿಸಿಕೊಂಡು ಹೋಗುತ್ತೆ...ಕ...ಬರಹ ಚೆನ್ನಾಗಿದೆ..ಕುತೂಹಲದಿಂದ ಓದಿಸಿಕೊಂಡು ಹೋಗುತ್ತೆ...ಕ್ರಿಷ್ಣಕಾಂತನ ಪರಿಸ್ಥಿತಿ ಯಾರಿಗೂಬೇಡ.. ಪ್ರೇಮ ಕಳೆದು ಹೋಗುತ್ತೇನೋ ಅಂದು ಕೊಳ್ಳೊ ಹೊತ್ತಿಗೆ ಶಾಶ್ವತ ಸ್ನೇಹಕ್ಕೆ ತಿರುಗುವ ಸಂದರ್ಭ ಖುಷಿ ಕೊಡುತ್ತೆ. ಸಂದರ್ಭಕ್ಲೆ ತಕ್ಕಹಾಗೆ ಅಣ್ಣೋರ ಹಾಡನ್ನ ಬಳಸಿರುವ ಜಾಣ್ಮೆಗೆ ಜೈ ಅನ್ನಲೇಬೇಕು. ಒಟ್ಟಾರೆ ಕತೆ ಖುಷಿ ಕೊಡ್ತು.. ಮುಂದುವರೆಸಿ.. ಮುಂದಿನ ಕತೆ ನಿರೀಕ್ಷೆ ಯಲ್ಲಿರುವೆ..,:) UMESH VASHIST H K.https://www.blogger.com/profile/10076207290904955253noreply@blogger.comtag:blogger.com,1999:blog-2086926800529321613.post-24202784089807162912016-12-10T08:24:46.675+05:302016-12-10T08:24:46.675+05:30DFR ಮುಗ್ಧ ಪ್ರೀತಿ.. ಮುಗ್ಧ ಸ್ನೇಹ ಸದಾ ಜೀವಂತ ಎನ್ನುವ ಒಂ...DFR ಮುಗ್ಧ ಪ್ರೀತಿ.. ಮುಗ್ಧ ಸ್ನೇಹ ಸದಾ ಜೀವಂತ ಎನ್ನುವ ಒಂದು ಕಲ್ಪನೆಗೆ ರೆಕ್ಕೆ ಪುಕ್ಕ ಹಚ್ಚಿ ಬರೆದ ಲೇಖನಕ್ಕೆ ಸಿಕ್ಕ ಪ್ರತಿಕ್ರಿಯೆ ಸೂಪರ್ ಸೂಪರ್..

ನಿಮ್ಮ ಮಾತುಗಳು ಅಕ್ಷರಶಃ ನಿಜ.. ಪವಿತ್ರ ಸ್ನೇಹಕ್ಕಿಂತ ಮಿಗಿಲಾದದ್ದು ಏನೂ ಇಲ್ಲ.. ಧನ್ಯವಾದಗಳು ನಿಮ್ಮ ಪ್ರತಿಕ್ರಿಯೆಗೆ..

"ಕೃಷ್ಣಕಾಂತ - ಶ್ರೀಕಾಂತನಾಗಿದ್ದು - ನಂತರ ಕಾಂತನಾಗಿದ್ದು ಓದಿ ನಿಮ್ಮನ್ನೇ ಊಹಿಸಿಕೊಂಡೆ :)"

ಇದನ್ನು ಓದಿ.. ನನಗೆ ನಗು ಮತ್ತು ಖುಷಿ ಎರಡು ಆಗುತ್ತಿದೆ.. ಓದುಗರಿಗೆ ಮನ ಮುಟ್ಟಿದೆ ಎಂದರೆ ನಾ ಬರೆದದ್ದು ಸಾರ್ಥಕತೆ ಎನ್ನಿಸುತ್ತದೆ
Srikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-2086926800529321613.post-85938680936623859052016-12-10T08:21:28.357+05:302016-12-10T08:21:28.357+05:30ಹಹಹ ದೇವಿ ಸೂಪರ್ ಸೂಪರ್
ನಿಮ್ಮ ಸಲಹೆಗೆ ಧನ್ಯವಾದಗಳು.. ಆ ...ಹಹಹ ದೇವಿ ಸೂಪರ್ ಸೂಪರ್
ನಿಮ್ಮ ಸಲಹೆಗೆ ಧನ್ಯವಾದಗಳು.. ಆ ಪ್ರಯತ್ನ ಮಾಡಬೇಕೆಂದು ಒಳಗಿನ ಬಾಸ್ ಬಯಸಿದರೆ ಖಂಡಿತ ಆ ಅಲ್ಪ ಪ್ರಯತ್ನ ನನ್ನಿಂದ ಆಗಬಹುದು.. Srikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-2086926800529321613.post-41735091027201784192016-12-10T08:20:22.057+05:302016-12-10T08:20:22.057+05:30ಮಗಳೇ ಸುಂದರ ಮನಸ್ಸನ್ನು ಹೊಂದಿರುವ ಎಲ್ಲರ ಕಥೆಯೂ ಆಗಬಹುದು....ಮಗಳೇ ಸುಂದರ ಮನಸ್ಸನ್ನು ಹೊಂದಿರುವ ಎಲ್ಲರ ಕಥೆಯೂ ಆಗಬಹುದು.. ಆದರೆ ಈ ಕಥೆಯಲ್ಲಿ ನಿನ್ನನ್ನು ನೀ ಗುರುತಿಸಿಕೊಂಡದ್ದು ಸಂತೋಷವಾಯಿತು.. ಕಾಲ್ಪನಿಕ ಕಥೆ ಹಾಗೆ ಬಂತು.. ಆದರೆ ನಿನ್ನ ಬದುಕಿಗೂ ಹೋಲಿಕೆ ಇದೆ ಅಂದರೆ ಖುಷಿ ಎನಗೆ.. Srikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-2086926800529321613.post-83211083551341642142016-12-10T08:19:12.719+05:302016-12-10T08:19:12.719+05:30Thank you RaghavThank you RaghavSrikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-2086926800529321613.post-81642201970849360772016-12-10T08:18:59.792+05:302016-12-10T08:18:59.792+05:30ನಿಮ್ಮ ಮಾತುಗಳಿಗೆ ನಾ ಚಿರಋಣಿ ಮಾತೆ.. ಧನ್ಯವಾದಗಳು ನಿಮ್ಮ ಮಾತುಗಳಿಗೆ ನಾ ಚಿರಋಣಿ ಮಾತೆ.. ಧನ್ಯವಾದಗಳು Srikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-2086926800529321613.post-13345157124781610772016-12-10T08:18:15.789+05:302016-12-10T08:18:15.789+05:30ಧನ್ಯವಾದಗಳು ಅತ್ತಿಗೆ.. ನಿಮ್ಮ ಮಾತುಗಳು ಇನ್ನಷ್ಟು ಉತ್ಸಾಹ...ಧನ್ಯವಾದಗಳು ಅತ್ತಿಗೆ.. ನಿಮ್ಮ ಮಾತುಗಳು ಇನ್ನಷ್ಟು ಉತ್ಸಾಹ ತುಂಬುತ್ತದೆ. ಧನ್ಯೋಸ್ಮಿ Srikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-2086926800529321613.post-30125185226245702692016-12-10T08:17:34.391+05:302016-12-10T08:17:34.391+05:30ಗುರುಗಳೇ ಧನ್ಯವಾದಗಳು
ಹೌದು ನಿಮ್ಮ ಮಾತು ನಿಜ ಗುರುಗಳೇ ಧನ್ಯವಾದಗಳು

ಹೌದು ನಿಮ್ಮ ಮಾತು ನಿಜ Srikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-2086926800529321613.post-20158921045119643392016-12-10T08:16:52.802+05:302016-12-10T08:16:52.802+05:30ಸುಂದರ ಮಾತುಗಳು ಸಿಬಿ.. ಒಂದು ಚಿಕ್ಕ ಸ್ಪೂರ್ತಿಯ ಎಳೆ ಇಲ್ಲ...ಸುಂದರ ಮಾತುಗಳು ಸಿಬಿ.. ಒಂದು ಚಿಕ್ಕ ಸ್ಪೂರ್ತಿಯ ಎಳೆ ಇಲ್ಲಿ ತನಕ ಬಂದು ನಿಲ್ಲಿಸಿತು..
ಸ್ಫೂರ್ತಿ ಎಲ್ಲಿಂದ ಬಂದರೆ ಏನೂ ಬದುಕನ್ನು ಮುಂದಕ್ಕೆ ಕೊಂಡೊಯ್ಯುವ ತಾಕತ್ ಇದೆ ಎಂದು ನನ್ನ ಅಭಿಪ್ರಾಯ. ಇದೆ ಸಂದೇಶ ನಿಮ್ಮ ಪ್ರತಿಕ್ರಿಯೆಯಲ್ಲಿದೆ..
ಧನ್ಯವಾದಗಳು ಸಿಬಿ Srikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-2086926800529321613.post-34899682848243112192016-12-08T22:21:19.581+05:302016-12-08T22:21:19.581+05:30ಪ್ರೀತಿ ಅಭಿಮಾನ ತುಂಬಿರುವಾಗ, ಅನುಮಾನ ಅವಮಾನಕ್ಕೆ ಜಾಗವಿಲ್...ಪ್ರೀತಿ ಅಭಿಮಾನ ತುಂಬಿರುವಾಗ, ಅನುಮಾನ ಅವಮಾನಕ್ಕೆ ಜಾಗವಿಲ್ಲ ಅಂತ ತೋರಿಸಿದಿರಿ. ನಿಷ್ಕಲ್ಮಶ ಸ್ನೇಹವಷ್ಟೇ ಈ ಕಥೆಯ ಜೀವಾಳ. ಇಂಥ ಅಪರೂಪದ ಸ್ನೇಹ ಅತಿ ವಿರಳ. ಅಂತೂ ನಾಲ್ಕು ಕಂತಿನಲ್ಲಿ ಮುಗಿಸಿದ್ರಿ. ಕೃಷ್ಣಕಾಂತ - ಶ್ರೀಕಾಂತನಾಗಿದ್ದು - ನಂತರ ಕಾಂತನಾಗಿದ್ದು ಓದಿ ನಿಮ್ಮನ್ನೇ ಊಹಿಸಿಕೊಂಡೆ :) bilimugiluhttps://www.blogger.com/profile/18204038210620711248noreply@blogger.comtag:blogger.com,1999:blog-2086926800529321613.post-65408349120322555392016-12-08T21:59:46.994+05:302016-12-08T21:59:46.994+05:30
odakke shurumaadidaaga uhisiddu sullaayitu.. ya...

odakke shurumaadidaaga uhisiddu sullaayitu.. yappa en idu full twist!!!!
scene by scene description kottidella amazing...

shuru maadidre poorti odale beku anno kutohala 4 parts galallu sakkataagi kaapdideera!!!

ondu suggestion after reading your blog.. y dont you try writing stories for drama (skit).. most of d lines can b as it put as dialogues... Asha Sarjanoreply@blogger.comtag:blogger.com,1999:blog-2086926800529321613.post-21615304297331132292016-12-08T21:50:40.992+05:302016-12-08T21:50:40.992+05:30Anna neevu nan story ne bardiro hagide but some di...Anna neevu nan story ne bardiro hagide but some differences aste.. Really blessed to have such friends in life.. Daamini Jayaramnoreply@blogger.comtag:blogger.com,1999:blog-2086926800529321613.post-62837938867208937492016-12-08T21:44:40.840+05:302016-12-08T21:44:40.840+05:30Wah wah.... snehakke hosa ayama kottiruva bage man...Wah wah.... snehakke hosa ayama kottiruva bage manamuttidae.... current trend gu match agidae..... ottinalli superroo super... �������� sakala gauravadondigae... ����swikarisi bhavaSuma Narennoreply@blogger.comtag:blogger.com,1999:blog-2086926800529321613.post-5048553025539144432016-12-08T21:43:35.381+05:302016-12-08T21:43:35.381+05:30ಕಥೆ ಮುಂದುವರೆದ ರೀತಿ ಬಹಳ ಇಷ್ಟವಾಯಿತು. ಕೃಷ್ಣಕಾಂತನ ದುಗು...ಕಥೆ ಮುಂದುವರೆದ ರೀತಿ ಬಹಳ ಇಷ್ಟವಾಯಿತು. ಕೃಷ್ಣಕಾಂತನ ದುಗುಡ, ತುಮುಲಗಳನ್ನು ಚೆನ್ನಾಗಿ ವಿವರಿಸಿದ್ದೀಯಾ. ಕೆಲವೊಂದು ವಿಷಯಗಳನ್ನು ಬರೆಯುವುದಕ್ಕಿಂತ ನೀನು ಎದುರಿಗಿದ್ದರೆ ""ಎಲ್ಲಿ ಚೆನ್ನಾಗಿದೆ" ಎಂದು ಎದುರೇ ಹೇಳಬೇಕು ಎನ್ನುವಂತಿಹಾವು ಬಹಳ. ಜೊತೆಗೆ ಚಿತ್ರವೂ ಚೆನ್ನಾಗಿದೆ.

೩೬೦ ಡಿಗ್ರಿ ಕೋನದ ಕತೆಯನ್ನು ಓದುತ್ತ ಓದುತ್ತಾ ಹಾಗೆ ದೃಶ್ಯಗಳು ನಮ್ಮ ಕಣ್ಣಂಚಿನಲ್ಲೂ ಹಾದು ಹೋದಂತೆ ಆಯಿತು. ಸುಂದರ ಚಿತ್ರದೊಂದಿಗೆ ಕತೆಯೂ ಸುಂದರವಾಗಿ ಮುಗಿಯಿತು
ಈಗಿನ ಏಕತಾನತೆಯ ನಡುವೆ ಒಂದು ವಿಭಿನ್ನ, ಸುಂದರ ಕಥೆಯನ್ನು ಓದಿದಂತಾಯಿತು. Veena Hs Chandrashekharnoreply@blogger.comtag:blogger.com,1999:blog-2086926800529321613.post-43982734680538888812016-12-08T21:19:25.264+05:302016-12-08T21:19:25.264+05:30ಮನ ಮಿಡಿಯುವ ಕಥೆ. ಅಂದ ಹಾಗೆ ನೀವೂ ಸಹ ಅಣ್ಣಾವ್ರ ಭಕ್ತರೇ ತ...ಮನ ಮಿಡಿಯುವ ಕಥೆ. ಅಂದ ಹಾಗೆ ನೀವೂ ಸಹ ಅಣ್ಣಾವ್ರ ಭಕ್ತರೇ ತಾನೆ?sunaathhttps://www.blogger.com/profile/13386371953472087631noreply@blogger.comtag:blogger.com,1999:blog-2086926800529321613.post-24670040284102896432016-12-07T23:04:06.510+05:302016-12-07T23:04:06.510+05:30ಹಿಂತಿರುಗಿ ನೋಡಿದರೆ ಎಲ್ಲರ ಜೀವನದಲ್ಲೂ ಯಾರೋ ಒಬ್ಬರು ಹೀಗೆ...ಹಿಂತಿರುಗಿ ನೋಡಿದರೆ ಎಲ್ಲರ ಜೀವನದಲ್ಲೂ ಯಾರೋ ಒಬ್ಬರು ಹೀಗೆ ಹಿಂತಿರುಗಿ ನೋಡಿದ ನೋಟ ನೆನಪಾಗಬಹುದು. ಬಹಳ ಅಪರೂಪಕ್ಕೆ ನೆನಪಾಗುವ ಮಧುರವಾದ ಒಂದು ಮುಗುಳ್ನಗೆ ನಿಡುವ ನೆನಪದು. ಈ ಕಥೆ ಓದಿದ ಮೇಲೆ ಅನಿಸಿದ್ದು ಹಾಗೆ. ಈ ಕಂತನ್ನು ಓದಿದ ಮೇಲೆ ಮತ್ತೆ ಇಡಿ ಕಥೆ ಓದಿ ನೋಡಿದೆ. ಬಹಳ ಮಧುರವಾದ ಭಾವಗಳಿಗೆ ಎಲ್ಲೂ ಮೋಸವಾಗದಂತೆ ಬರೆದಿದ್ದೀರಿ. ಅಂತ್ಯ ಕ್ಯಾಂಡಿ ಸ್ವೀಟ್ ಅನಿಸಿದರು, ಈ ಕಥೆಗೆ ಸೂಕ್ತವಾಗಿತ್ತು ಅನ್ನೋದು ಸ್ಪಷ್ಟವಾಗುತ್ತೆ. ಕಥೆ ಬಿಚ್ಚಿಕೊಳುವ ರೀತಿ, ಪಾತ್ರಗಳಲ್ಲಿ ಸಹಜ ಅನಿಸುವಂತಹ ಹೃದಯದಿಂದ ಹೊಮ್ಮುವ ಒಳ್ಳೆಯತನ, ಸ್ನೇಹಕ್ಕೆ ಸಿಗಬೇಕಾದ ನಿಜವಾದ ಸ್ಥಾನ, ಪ್ರೀತಿಗೆ ಇರಬೇಕಾದ ನಂಬಿಕೆ ಮತ್ತೆ ಮಮತೆ.. ಇವೆಲ್ಲ ಮನ ತಟ್ಟುವಂತಿದೆ. ಈ ಕಥೆ ಓದಿದ್ದು ಒಂದು ಅದ್ಭುತವಾದ ಅನುಭವ... ಇಂತಹ ಕಥೆಗಳು ಇನ್ನು ಹೊರಬರಲಿ. Nivedita Chirantanhttps://www.blogger.com/profile/08913092002722637600noreply@blogger.com