tag:blogger.com,1999:blog-2086926800529321613.post1874375873652179706..comments2024-03-27T20:19:41.857+05:30Comments on Sri-Parpancha: ಶ್ರೀ ಮಣಿಕಾಂತಕೋಪಾಕ್ಯಾನಾ - "ಅಪ್ಪ ಅಂದ್ರೆ ಆಕಾಶ" - ಒಂದು ಪುಸ್ತಕ ಬಿಡುಗಡೆ ಸಮಾರಂಭSrikanth Manjunathhttp://www.blogger.com/profile/04152086368173454221noreply@blogger.comBlogger40125tag:blogger.com,1999:blog-2086926800529321613.post-22814378643768155702013-02-27T22:50:57.435+05:302013-02-27T22:50:57.435+05:30ಧನ್ಯವಾದಗಳು ಅಶೋಕ್ ಸರ್. ನಿಮ್ಮ ಹಾರೈಕೆ ತಲುಪಿದೆ. ಧನ್ಯವಾದಗಳು ಅಶೋಕ್ ಸರ್. ನಿಮ್ಮ ಹಾರೈಕೆ ತಲುಪಿದೆ. Srikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-2086926800529321613.post-534988714995476882013-02-27T22:49:59.553+05:302013-02-27T22:49:59.553+05:30ಧನ್ಯವಾದಗಳು ಅಶೋಕ್ ಸರ್. ಪ್ರತಿ ದಿನ ನಿಮ್ಮ ಶುಭ ಮುಂಜಾನೆಯ...ಧನ್ಯವಾದಗಳು ಅಶೋಕ್ ಸರ್. ಪ್ರತಿ ದಿನ ನಿಮ್ಮ ಶುಭ ಮುಂಜಾನೆಯ ಸಂದೇಶ ಕಚಗುಳಿ ಕೊದುತಿತ್ತು. ಅಂದಿನ ದಿನದಂದು ನಿಮ್ಮ ಭೇಟಿ ಮನಕ್ಕೆ ಮುದ ತಂದಿತು. ಸುಂದರ ಪ್ರತಿಕ್ರಿಯೆ ನಿಮ್ಮದು. Srikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-2086926800529321613.post-49292177921274838842013-02-25T22:37:05.391+05:302013-02-25T22:37:05.391+05:30Huttuhabbda subhashayagalu Akka....tadavaagi alla ...Huttuhabbda subhashayagalu Akka....tadavaagi alla tumbaa tadavaagi.....Sundara Baraha sir....Nimma baalu sadaa hasiraagirali...Ashok.V.Shetty, Kodladyhttps://www.blogger.com/profile/13259413896751289049noreply@blogger.comtag:blogger.com,1999:blog-2086926800529321613.post-30705338430468380652013-02-24T23:32:06.705+05:302013-02-24T23:32:06.705+05:30ಕಣ್ಣಿಗೆ ಕಟ್ಟುವಂತೆ ಬರೆಯುವುದು ಅಂದ್ರೆ ಇದೇನಾ??? ಸುಂದರ...ಕಣ್ಣಿಗೆ ಕಟ್ಟುವಂತೆ ಬರೆಯುವುದು ಅಂದ್ರೆ ಇದೇನಾ??? ಸುಂದರ ಕಾರ್ಯಕ್ರಮ ಅದರ ಮೇಲೊಂದು ಸುಂದರ ವರದಿ.... ನಿಮ್ಮಂತ ಸ್ನೇಹಿತರನ್ನು ಭೇಟಿ ಮಾಡಲು ಅವಕಾಶ ಮಾಡಿಕೊಟ್ಟ ಕಾರ್ಯಕ್ರಮವೆನ್ನುವುದು ಸಂತಸಕ್ಕೆ ಇನ್ನೊಂದು ಕಾರಣ ...... ಬ್ಲಾಗ್ ಮಿತ್ರರನ್ನು ನೋಡಿ ಖುಷಿ ಐತು... ಒಂದು ಸುಂದರ ಭಾನುವಾರವನ್ನು ನಿಮ್ಮೆಲ್ಲರೊಡನೆ ಸೊಗಸಾಗಿ ಕಳೆದಿದ್ದಕ್ಕೆ ಸಂತಸವಿದೆ. ಅಭಿನಂದನೆ ಗಳು Ashok.V.Shetty, Kodladyhttps://www.blogger.com/profile/13259413896751289049noreply@blogger.comtag:blogger.com,1999:blog-2086926800529321613.post-6954745476256806232013-02-21T11:37:12.281+05:302013-02-21T11:37:12.281+05:30ನಮ್ಮೆಲ್ಲರ ಮನಸು ಒಬ್ಬರ ಪಕ್ಕ ಒಂದು ನಿಂತಿದೆ.ಉಸಿರಾಟ ಕೂಡ ...ನಮ್ಮೆಲ್ಲರ ಮನಸು ಒಬ್ಬರ ಪಕ್ಕ ಒಂದು ನಿಂತಿದೆ.ಉಸಿರಾಟ ಕೂಡ ಇನ್ನೊಬ್ಬರಿಗೆ ಕಾಣುತ್ತದೆ..ಧನ್ಯವಾದಗಳು ಚಿನ್ಮಯ್ Srikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-2086926800529321613.post-17062573753631480742013-02-21T11:35:44.515+05:302013-02-21T11:35:44.515+05:30ದೂರದ ಭಾವ ಒಲವಿನ ಜೀವ ಒಂದಾಗಿ ಸೇರಿದೆ ನಿಮ್ಮ ಮಾತುಗಳಲ್ಲಿ....ದೂರದ ಭಾವ ಒಲವಿನ ಜೀವ ಒಂದಾಗಿ ಸೇರಿದೆ ನಿಮ್ಮ ಮಾತುಗಳಲ್ಲಿ...ಸುಂದರವಾದ ಅನಿಸಿಕೆ ಚಿಕ್ಕಪ್ಪ...ಖಂಡಿತ ಪುಸ್ತಕದ ಬಗ್ಗೆ ನನಗೆ ತೋಚಿದ ನಾಲ್ಕು ಮಾತುಗಳನ್ನು ನಿಮಗೆ ಹೇಳುತ್ತೇನೆ...ಓದಲೇ ಬೇಕಾದ ಪುಸ್ತಕ ಈ ಮಾತು ನಿಜ..Srikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-2086926800529321613.post-75557508352068990952013-02-21T11:34:09.251+05:302013-02-21T11:34:09.251+05:30ನಿಮ್ಮ ಹೆಸರಲ್ಲಿ ನಿಮ್ಮ ಗೆಳೆಯರಿಗೆ ಬೇಕಾದ್ದು ಸಿಗುತ್ತದೆ....ನಿಮ್ಮ ಹೆಸರಲ್ಲಿ ನಿಮ್ಮ ಗೆಳೆಯರಿಗೆ ಬೇಕಾದ್ದು ಸಿಗುತ್ತದೆ..ಧನ್ಯವಾದಗಳು ನಿಮ್ಮ ಸುಂದರ ಅನಿಸಿಕೆಗೆ..ಬೇಸರ ಬೇಡ...ಬ್ಲಾಗ್ ಲೋಕದಲ್ಲಿ ಈ ತರಹ ಕಾರ್ಯಕ್ರಮಗಳು ಇದ್ದೆ ಇರುತ್ತವೆ..
Srikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-2086926800529321613.post-73599699770685856662013-02-21T11:32:51.350+05:302013-02-21T11:32:51.350+05:30ಅಜಾದ್ ಸರ್..ನೀವು ದೂರದಿಂದ ಹಾರೈಸಿದ್ದು ಮಣಿಕಾಂತ್ ಸರ್ ಅ...ಅಜಾದ್ ಸರ್..ನೀವು ದೂರದಿಂದ ಹಾರೈಸಿದ್ದು ಮಣಿಕಾಂತ್ ಸರ್ ಅವರಿಗೆ ತಲುಪಿತ್ತು...ಸುಂದರ ಕಾರ್ಯಕ್ರಮ..ಧನ್ಯವಾದಗಳು ನಿಮ್ಮ ಸುಂದರ ಪ್ರತಿಕ್ರಿಯೆಗೆ Srikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-2086926800529321613.post-31860169602612037352013-02-21T11:31:27.803+05:302013-02-21T11:31:27.803+05:30ನೋಡಿದ್ದನ್ನ ಬರೆದೆ...ಅಷ್ಟೇ..ನಿಮ್ಮನ್ನೆಲ್ಲ ಭೇಟಿ ಮಾಡಿದ್...ನೋಡಿದ್ದನ್ನ ಬರೆದೆ...ಅಷ್ಟೇ..ನಿಮ್ಮನ್ನೆಲ್ಲ ಭೇಟಿ ಮಾಡಿದ್ದು ಖುಷಿಯಾಯಿತು...ನಿನ್ನ ಅನುಮಾನಕ್ಕಿಂತಲೂ...ಗಲಿಬಿಲಿ ಮುಖಭಾವ ಸೊಗಸಾಗಿತ್ತು...ಧನ್ಯವಾದಗಳು ಪಿ ಎಸ್ Srikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-2086926800529321613.post-78348218504555898362013-02-21T11:29:44.496+05:302013-02-21T11:29:44.496+05:30ಧನ್ಯವಾದಗಳು ಉಮೇಶ್ ಸರ್..ರಥಸಪ್ತಮಿಯಂದು ಸೂರ್ಯನಿಗೆ ನಮಸ್ಕ...ಧನ್ಯವಾದಗಳು ಉಮೇಶ್ ಸರ್..ರಥಸಪ್ತಮಿಯಂದು ಸೂರ್ಯನಿಗೆ ನಮಸ್ಕಾರ ಹಾಕುವ ನಿಮ್ಮ ಕಾರ್ಯಕ್ರಮ ಅಚ್ಹುಕಟ್ಟಾಗಿತ್ತು ಎನ್ನುವ ಮಾತನ್ನು ಕೇಳಿದಾಗ ಸಂತಸವಾಯಿತು..ಧನ್ಯವಾದಗಳು
Srikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-2086926800529321613.post-58811265323532000302013-02-21T11:28:16.924+05:302013-02-21T11:28:16.924+05:30ಕೆಲವರ ಮಾತುಗಳೇ ಹಾಗೆ..ಕೇಳುತ್ತಲೇ ಇರಬೇಕು ಅನ್ನಿಸುತ್ತೆ.....ಕೆಲವರ ಮಾತುಗಳೇ ಹಾಗೆ..ಕೇಳುತ್ತಲೇ ಇರಬೇಕು ಅನ್ನಿಸುತ್ತೆ...ಸುಂದರವಾದ ಮಾತಿನ ಲಹರಿ ಇತ್ತು ಈ ಕಾರ್ಯಕ್ರಮದಲ್ಲಿ...ರಥ ಸಪ್ತಮಿಯ ದಿನ ಸುಂದರ ಅನೇಕ ಸೂರ್ಯರನ್ನು ನೋಡಿದ ಅನುಭವ ನನ್ನದಾಯಿತು...ಧನ್ಯವಾದಗಳು ಸ್ವರ್ಣ ಮೇಡಂ
Srikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-2086926800529321613.post-88785265955291522052013-02-21T11:26:29.223+05:302013-02-21T11:26:29.223+05:30ಸುಮಧುರ ಮನಸಿನ ಬಳಗವನ್ನು ಭೇಟಿ ಮಾಡಲು ಒಂದು ಸುಂದರ ಅವಕಾಶ ...ಸುಮಧುರ ಮನಸಿನ ಬಳಗವನ್ನು ಭೇಟಿ ಮಾಡಲು ಒಂದು ಸುಂದರ ಅವಕಾಶ ಈ ಕಾರ್ಯಕ್ರಮದ್ದಾಗಿತ್ತು..ನಿನ್ನ ಅನುಮಾನಕ್ಕೆ ನನ್ನಲ್ಲಿ ಉತ್ತರವಿಲ್ಲ ಎಸ್.ಪಿ. ಹಹಹ ...ಧನ್ಯವಾದಗಳು Srikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-2086926800529321613.post-79602284203123387632013-02-21T11:24:44.757+05:302013-02-21T11:24:44.757+05:30ಸತೀಶ್ ಆಕಾಶ ನಿರ್ಮಲವಾಗಿದ್ದಾಗ ಪ್ರತಿಯೊಂದು ಹಕ್ಕಿಯ ಹಾರಾಟ...ಸತೀಶ್ ಆಕಾಶ ನಿರ್ಮಲವಾಗಿದ್ದಾಗ ಪ್ರತಿಯೊಂದು ಹಕ್ಕಿಯ ಹಾರಾಟ ಸುಂದರವಾಗಿ ಕಾಣುತ್ತದೆ..ನಿಮ್ಮ ನಿರ್ಮಲ ಮನಸಲ್ಲಿ ಮೂಡಿದ ಭಾವಗಳಿಗೆ ನಾ ತಲೆ ಬಾಗಿ ನಮಿಸುವೆ...
Srikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-2086926800529321613.post-50630075352039134132013-02-21T11:23:12.372+05:302013-02-21T11:23:12.372+05:30ಪ್ರಕಾಶಣ್ಣ ಇಂತಹ ಕಾರ್ಯಕ್ರಮಗಳು ಭೂರಿ ಭೋಜನ ಒದಗಿಸುತ್ತವೆ....ಪ್ರಕಾಶಣ್ಣ ಇಂತಹ ಕಾರ್ಯಕ್ರಮಗಳು ಭೂರಿ ಭೋಜನ ಒದಗಿಸುತ್ತವೆ...ಸುಂದರ ಕಾರ್ಯಕ್ರಮ..ಸುಂದರ ಚಿತ್ರಗಳು ನಿಮ್ಮದು...ಧನ್ಯವಾದಗಳು Srikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-2086926800529321613.post-29544306817175424802013-02-21T11:21:29.885+05:302013-02-21T11:21:29.885+05:30ಬದರಿ ಸರ್ ಇದು ಮೋಸ.ನನ್ನ ಮಾತನ್ನು ನೀವು ಹೇಳಿಬಿಟ್ಟರೆ ಹೆಂ...ಬದರಿ ಸರ್ ಇದು ಮೋಸ.ನನ್ನ ಮಾತನ್ನು ನೀವು ಹೇಳಿಬಿಟ್ಟರೆ ಹೆಂಗೆ..ಮೊದಲೇ ನೀವು ಸಿಕ್ಕದ್ದು ಜೋಶ್ ಬಂದ ಹಾಗೆ ಆಯಿತು...ನಿಮ್ಮೆಲ್ಲರ ಜೊತೆ ಕಳೆದ ಆ ಕೆಲ ಘಂಟೆಗಳು ನೆನಪಲ್ಲಿ ಉಳಿಯುವಂತವು..ಇದಕ್ಕೆ ಮಣಿಕಾಂತ್ ಸರ್ ಅವರಿಗೆ ಧನ್ಯವಾದಗಳು...ಸುಂದರ ಅನಿಸಿಕೆ ತಿಳಿಸಿದ ನಿಮಗೂ ಧನ್ಯವಾದಗಳು Srikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-2086926800529321613.post-37347984143039278522013-02-21T11:19:38.768+05:302013-02-21T11:19:38.768+05:30ಕಣ್ಣಿಗೆ ಕಾಣದಿರುವ ಪ್ರಪಂಚ ಇನ್ನಷ್ಟು ಸುಂದರವಾಗಿರುತ್ತೆ.....ಕಣ್ಣಿಗೆ ಕಾಣದಿರುವ ಪ್ರಪಂಚ ಇನ್ನಷ್ಟು ಸುಂದರವಾಗಿರುತ್ತೆ..ಒಂದು ಮಧುರ ಕ್ಷಣಗಳನ್ನು ಸವಿಯುವ ಇಂತಹ ಸಮಾರಂಭ ಆತ್ಮೀಯತೆಯನ್ನು ಇನ್ನಷ್ಟು ಹೆಚ್ಚಿಸುತ್ತದೆ..ಸುಂದರ ಅನಿಸಿಕೆ ನಿಮ್ಮದು..ಧನ್ಯವಾದಗಳು ಸಹೋದರಿ..Srikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-2086926800529321613.post-14353976920027337142013-02-21T11:18:10.531+05:302013-02-21T11:18:10.531+05:30ನಿಮ್ಮ ಚಿತ್ರಗಳಿಗೆ ಕಾಯ್ತಾ ಇದ್ದೀವಿ ಬಾಲೂ ಸರ್...ಕಾರ್ಯಕ್...ನಿಮ್ಮ ಚಿತ್ರಗಳಿಗೆ ಕಾಯ್ತಾ ಇದ್ದೀವಿ ಬಾಲೂ ಸರ್...ಕಾರ್ಯಕ್ರಮದಲ್ಲಿ ನಿಮ್ಮ ಜೊತೆ ಇದ್ದದ್ದು ಇನ್ನಷ್ಟು ಖುಷಿ ತಂದಿತು..ಧನ್ಯವಾದಗಳು Srikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-2086926800529321613.post-37362539435138000782013-02-21T11:17:06.813+05:302013-02-21T11:17:06.813+05:30ಹೌದು ಶಿವೂ ಸರ್..ನಿಮ್ಮ ಮಾತು ನಿಜ.ಲೇಖನಗಳು ಪರಿಣಾಮಕಾರಿಯಾ...ಹೌದು ಶಿವೂ ಸರ್..ನಿಮ್ಮ ಮಾತು ನಿಜ.ಲೇಖನಗಳು ಪರಿಣಾಮಕಾರಿಯಾಗಿದ್ದಾಗ ಮನಕ್ಕೆ ಹೊಸ ಹುರುಪನ್ನು ತಂದು ಕೊಡುತ್ತದೆ..ಧನ್ಯವಾದಗಳು..Srikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-2086926800529321613.post-18802874670433536192013-02-21T11:15:45.254+05:302013-02-21T11:15:45.254+05:30ಓದುವ ಮನದಲ್ಲಿ ಆತ್ಮೀಯ ಭಾವ ಇದ್ದಾಗ ಓದಿದ್ದೆಲ್ಲ ಸುಂದರವಾಗ...ಓದುವ ಮನದಲ್ಲಿ ಆತ್ಮೀಯ ಭಾವ ಇದ್ದಾಗ ಓದಿದ್ದೆಲ್ಲ ಸುಂದರವಾಗಿ ಕಾಣುತ್ತದೆ..ಸುಂದರ ಅನಿಸಿಕೆ ಬಿ.ಪಿ. ಧನ್ಯವಾದಗಳು Srikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-2086926800529321613.post-43138076661621335192013-02-21T11:14:31.662+05:302013-02-21T11:14:31.662+05:30ಧನ್ಯವಾದಗಳು ರಾಘವ..ಸಮಾರಂಭ ನಮ್ಮದು ಎನ್ನುವ ಭಾವ ಎಲ್ಲರನ್ನ...ಧನ್ಯವಾದಗಳು ರಾಘವ..ಸಮಾರಂಭ ನಮ್ಮದು ಎನ್ನುವ ಭಾವ ಎಲ್ಲರನ್ನು ತುಂಬಿತ್ತು...ಹಾಗಾಗಿ ಸಮಾರಂಭ ಅಚ್ಹುಕಟ್ಟಾಗಿತ್ತು..Srikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-2086926800529321613.post-90368244173901696782013-02-21T11:12:18.812+05:302013-02-21T11:12:18.812+05:30ಧನ್ಯವಾದಗಳು ಎಸ್ . ಎಸ್..ಸುಂದರ ನಗೆ ನಿಮ್ಮ ಹೆಗ್ಗುರುತು.....ಧನ್ಯವಾದಗಳು ಎಸ್ . ಎಸ್..ಸುಂದರ ನಗೆ ನಿಮ್ಮ ಹೆಗ್ಗುರುತು...ಸುಂದರ ಕಾರ್ಯಕ್ರಮ ಮಣಿಕಾಂತ್ ಸರ್ ಅವರ ಹೆಗ್ಗುರುತು....Srikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-2086926800529321613.post-2692271642825864722013-02-21T11:11:08.782+05:302013-02-21T11:11:08.782+05:30ಧನ್ಯವಾದ ಪ್ರವೀಣ್..ಕಾರ್ಯಕ್ರಮದ ಸುಂದರ ನೋಟ..ಬರೆಯಲು ಪ್ರೇ...ಧನ್ಯವಾದ ಪ್ರವೀಣ್..ಕಾರ್ಯಕ್ರಮದ ಸುಂದರ ನೋಟ..ಬರೆಯಲು ಪ್ರೇರೇಪಿಸಿತು...Srikanth Manjunathhttps://www.blogger.com/profile/04152086368173454221noreply@blogger.comtag:blogger.com,1999:blog-2086926800529321613.post-54982380698494733622013-02-20T16:44:11.863+05:302013-02-20T16:44:11.863+05:30ಶ್ರೀ...
ಯರ್ರಾ ಬಿರ್ರಿ ಧನ್ಯವಾದಗಳು ಬ್ಲಾಗಿಗರ ಲೋಕದ ವಿಷಯ...ಶ್ರೀ...
ಯರ್ರಾ ಬಿರ್ರಿ ಧನ್ಯವಾದಗಳು ಬ್ಲಾಗಿಗರ ಲೋಕದ ವಿಷಯಗಳನ್ನು ತಿಳಿಸಿಕೊಡುವುದಕ್ಕಾಗಿ :)...
ಅಲ್ಲಿಗೇ ಕರೆದೊಯ್ದಿದಿರಿ ನನ್ನ ....
ಧನ್ಯವಾದಗಳು...
ಸಿಗುವಾ :) :)
ಚಿನ್ಮಯ ಭಟ್https://www.blogger.com/profile/16355191430201446925noreply@blogger.comtag:blogger.com,1999:blog-2086926800529321613.post-44168472391818012042013-02-19T19:33:23.907+05:302013-02-19T19:33:23.907+05:30ಮಣಿಕಾಂತರ ಪುಸ್ತಕ ಬಿಡುಗಡೆ ಸಮಾರಂಭದ ನೇರ ಪ್ರಸಾರ ಶ್ರೀಕ...ಮಣಿಕಾಂತರ ಪುಸ್ತಕ ಬಿಡುಗಡೆ ಸಮಾರಂಭದ ನೇರ ಪ್ರಸಾರ ಶ್ರೀಕಾಂತರ ರಸವತ್ತಾದ ನುಡಿಗಳಲ್ಲಿ. ಮನೆಯಲ್ಲೇ ಕೂತು ಒನ್ ಡೇ ಮ್ಯಾಚ್ ಕಾಮೆಂಟರಿ ಕೇಳಿದ (ನೋಡಿದ) ಹಾಗೆ! ಸ್ವಲ್ಪ ಪುಸ್ತಕ ವಿಮರ್ಶೆಯ ಕೆಲಸಕ್ಕೆ ಕೈ ಹಾಕಬಹುದೇ? ಆಲ್ ದಿ ಬೆಸ್ಟ್ ಶ್ರೀಕಾಂತ .........Prakash Narasimhaiahhttps://www.blogger.com/profile/11108519228190081975noreply@blogger.comtag:blogger.com,1999:blog-2086926800529321613.post-23623710308255708762013-02-19T10:53:03.918+05:302013-02-19T10:53:03.918+05:30ಸಖತ್ತಾಗಿದೆ ಶ್ರೀಕಾಂತ್ ಜೀ.. ಸುಂದರ ಸಮಾರಂಭವೊಂದನ್ನು ಇಲ್...ಸಖತ್ತಾಗಿದೆ ಶ್ರೀಕಾಂತ್ ಜೀ.. ಸುಂದರ ಸಮಾರಂಭವೊಂದನ್ನು ಇಲ್ಲಿಂದಲೇ ಸವಿದ ಅನುಭವವಾಯ್ತು.. ಒಂದೊಳ್ಳೆ ಕಾರ್ಯಕ್ರಮ ಮಿಸ್ ಮಾಡ್ಕೊಂಡೆನಲ್ಲಾ ಅನ್ನೋ ಬೇಸರವೂ ಆಯ್ತು :-(prashastihttps://www.blogger.com/profile/11208960340052384306noreply@blogger.com